ಕೆ.ಎಚ್.ಶ್ರೀನಿವಾಸ್
ಗೋಚರ
ಕೆ.ಎಚ್.ಶ್ರೀನಿವಾಸ್ ಇವರು ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದರು. ರಾಜಕೀಯದಲ್ಲಿ ಇದ್ದುಕೊಂಡೂ ಸಹ ಕವಿಹೃದಯವನ್ನು ಹಾಗು ಸಾಹಿತ್ಯಕ್ಕೆ ಸಮಯ ಉಳಿಸಿಕೊಂಡು ಬಂದಿದ್ದಾರೆ.
ಇವರು ೩೦ನೇ ಆಗಸ್ಟ್ ೨೦೨೪ ರಂದು ನಿಧನ ಹೊಂದಿದರು.[೧]
ಇವರ ಕವನಸಂಕಲನಗಳು:
- ಕಾನಗೋಡು ಮನೆ
- ಒಳಸೊನ್ನೆ ಹೊರಸೊನ್ನೆ
- ಗುಬ್ಬಚ್ಚಿ ಗೂಡು
- ಚಂದ್ರ ನೀನೊಬ್ಬನೆ
ಹೊರಗಿನ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]