ವಿಷಯಕ್ಕೆ ಹೋಗು

ಕೆಸವೆ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಸವೆ ಜಲಪಾತವು ಸುಮಾರು ೩೦ ಅಡಿಗಳಷ್ಟು ಎತ್ತರವಿದೆ. ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೋಕು ಕೆಸವೆ ಗ್ರಾಮದ ಸರಕಾರಿ ಶಾಲೆಯ ನಂತರ ಬರುವ ಚಂದ್ರಶೇಖರ ಅವರ ಮನೆ ಬಲಭಾಗದ ಹಿಂಭಾಗದಲ್ಲಿ ಇರುವ ಕಾಡಿನಲ್ಲಿ ಸುಮಾರು ೫ ನಿಮಿಷ ನಡೆದರೆ ಸಿಗುತ್ತದೆ. ಇಲ್ಲಿಗೆ ಹೋಗಲು ಸ್ಥಳೀಯರ ಮಾರ್ಗದರ್ಶನ ಬೇಕು.