ಕೃಷ್ಣಗಾರುಡಿ (ಚಲನಚಿತ್ರ)
ಗೋಚರ
ಕೃಷ್ಣಗಾರುಡಿ (ಚಲನಚಿತ್ರ) | |
---|---|
ಕೃಷ್ಣ ಗಾರುಡಿ | |
ನಿರ್ದೇಶನ | ಹುಣಸೂರು ಕೃಷ್ಣಮೂರ್ತಿ |
ನಿರ್ಮಾಪಕ | ಕೆ.ಎಂ.ನಾಗಣ್ಣ |
ಚಿತ್ರಕಥೆ | ಹುಣಸೂರು ಕೃಷ್ಣಮೂರ್ತಿ |
ಪಾತ್ರವರ್ಗ | ರಾಜಕುಮಾರ್ ರೇವತಿ ಸೂರ್ಯಕಲಾ, ನರಸಿಂಹರಾಜು |
ಸಂಗೀತ | ಪೆಂಡ್ಯಾಲ |
ಛಾಯಾಗ್ರಹಣ | ಜಿ.ದೊರೈ |
ಬಿಡುಗಡೆಯಾಗಿದ್ದು | ೧೯೫೮ |
ಚಿತ್ರ ನಿರ್ಮಾಣ ಸಂಸ್ಥೆ | ನಂದಿ ಪಿಕ್ಚರ್ಸ್ |
ಇತರೆ ಮಾಹಿತಿ | ಎಸ್.ಜಾನಕಿ ಅವರು ಕನ್ನದದಲ್ಲಿ ಹಾಡಿದ ಮೊದಲ ಚಿತ್ರ |
ಕೃಷ್ಣಗಾರುಡಿ ಚಿತ್ರವು ೧೯೫೮ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ರೇವತಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.ಈ ಚಿತ್ರವು ಬೆಳಾವಿ ನರಹರಿ ಶಾಸ್ತ್ರಿ ಕಥೆಗೆ ಸಂಭಂದ ಪಟ್ಟ ಚಿತ್ರವಾಗಿದೆ.
ಚಿತ್ರದ ಗೀತೆಗಳು
[ಬದಲಾಯಿಸಿ]- ಬೊಂಬೆಯಾಟವಯ್ಯ - ಪಿ.ಬಿ.ಶ್ರಿನಿವಾಸ್
- ಯಾಡು ವೀರನಿಗೆ - ಗಂಟಸಲ
- ಬಾ ಹಾಡುವ ಶಕ್ತಿ - ಗಂಟಸಲ