ಕೀರ್ತಿ ಸುರೇಶ್ (ನಟಿ)
ಗೋಚರ
ಕೀರ್ತಿ ಸುರೇಶ್ | |
---|---|
Born | [೧] | ೧೭ ಅಕ್ಟೋಬರ್ ೧೯೯೨
Occupation | ನಟಿ |
Years active | 2000–2005; 2013– |
Parents |
|
ಕೀರ್ತಿ ಸುರೇಶ್ ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ಚಲನಚಿತ್ರ ನಟಿ .[೩]
ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ. ಅವರು ತಮ್ಮ ಮೊದಲ ಪ್ರಮುಖ ಪಾತ್ರವನ್ನು ೨೦೧೩ರ ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿ ನಿರ್ವಹಿಸಿದರು.
ಆರಂಭಿಕ ಜೀವನ
[ಬದಲಾಯಿಸಿ]ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ. ಕೀರ್ತಿ ತನ್ನ ವಿದ್ಯಾಭ್ಯಾಸವನ್ನು ಚೆನ್ನೈ,ತಮಿಳುನಾಡಿನಲ್ಲಿ ಮಾಡಿದರು. ನಂತರ ಅವರು ತಿರುವನಂತಪುರಂನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು..[೪]
ವೃತ್ತಿ
[ಬದಲಾಯಿಸಿ]ಕೀರ್ತಿ, ಅವರ ತಂದೆಯ ಕೆಲವು ನಿರ್ಮಾಣಗಳಾದ ಪೈಲೆಟ್ಸ್ (೨೦೦೦) ಮತ್ತು ಕುಬೇರನ್ (೨೦೦೨) ಮತ್ತು ಕೆಲವು ದೂರದರ್ಶನ ಧಾರಾವಾಹಿಗಳು ಮುಂತಾದವುಗಳಲ್ಲಿ ನಟಿಯಾಗಿ ಕೆಲಸ ಮಾಡಿದರು.
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಮಹಾನಟಿ |
ದೂರದರ್ಶನ
[ಬದಲಾಯಿಸಿ]ವರ್ಷ | ಸರಣಿ | ಚಾನೆಲ್ | ಭಾಷೆ | ಟಿಪ್ಪಣಿಗಳು | Ref |
---|---|---|---|---|---|
೨೦೦೪ |
Santhana Gopalam | ಸೂರ್ಯ ಟಿವಿ | ಮಲಯಾಳಂ | ಮಕ್ಕಳ ಕಲಾವಿದ | [೫] |
೨೦೦೫ |
ಕೃಷ್ಣ ಕ್ರಿಪ ಸಾಗರಮ್ |
Amrita ಟಿವಿ | ಮಲಯಾಳಂ | ಮಕ್ಕಳ ಕಲಾವಿದ |
ಪ್ರಶಸ್ತಿಗಳು
[ಬದಲಾಯಿಸಿ]- ೨೦೧೭- ರೇಡಿಯೋ ಸಿಟಿ ಸಿನಿ ಪ್ರಶಸ್ತಿ - ಮೆಚ್ಚಿನ ನಾಯಕಿ (೨೦೧೭)
- ೨೦೧೭- ಜೀ ಸಿನಿಮಾಲು ಪ್ರಶಸ್ತಿ - ನೇನು ಶೈಲಜ (೨೦೧೬)
- ೨೦೧೬ - 5ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ - Idhu Enna Maayam (2015)
- ೨೦೧೬ - ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ – Idhu Enna Maayam (2016)
- ೨೦೧೫ - ಎಡಿಸನ್ ಪ್ರಶಸ್ತಿ ಅತ್ಯುತ್ತಮ ಸ್ತ್ರೀ ರೈಸಿಂಗ್ ಸ್ಟಾರ್
- ೨೦೧೪- ಏಷ್ಯಾನೆಟ್ ಚಿತ್ರ ಪ್ರಶಸ್ತಿ ವರ್ಷದ ಅತ್ಯುತ್ತಮ ಹೊಸ ಮುಖ (ಸ್ತ್ರೀ) – ಗೀತಾಂಜಲಿ (2013)[೬]
- ೨೦೧೪ - ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ – ಗೀತಾಂಜಲಿ (2013)
- ೨೦೧೪ - Vayalar ಚಿತ್ರ ಪ್ರಶಸ್ತಿ ಎರಡನೇ ಅತ್ಯುತ್ತಮ ನಟಿ – ಗೀತಾಂಜಲಿ (2013) ಮತ್ತು ರಿಂಗ್ ಮಾಸ್ಟರ್ (2014)[೭]
- ೨೦೧೪ - Nana ಚಲನಚಿತ್ರ ಪ್ರಶಸ್ತಿಗಳು – ಗೀತಾಂಜಲಿ (2013)[೮]
ಉಲ್ಲೇಖಗಳು
[ಬದಲಾಯಿಸಿ]- ↑ "Happy Birthday Keerthy Suresh". Indian Express India. 17 October 2016. Retrieved 17 October 2016.
The actor, who turned 24 on Monday, is the new favourite of Kollywood filmmakers.
- ↑ http://highlightsindia.com/keerthy-suresh-early-life-and-personal-details-career-and-net-worth/
- ↑ {{cite [[husband Sathish r]] web|url=http://www.filmibeat.com/malayalam/news/2014/characters-scope-to-perform-excites-me-says-keerthi-menaka-145418.html|title=Characters Which Has Scope To Perform Excites Me, Says Keerthi Menaka|work=www.filmibeat.com|accessdate=18 November 2014}}
- ↑ "Keerthy Suresh". Keerthy Suresh Height, Weight, Age, Affairs, Wiki & Facts. StarsFact. 10 November 2016. Archived from the original on 14 ನವೆಂಬರ್ 2016. Retrieved 13 November 2016.
- ↑ ഞാന് കീര്ത്തി; മേനകയുടെ മകള്. mangalam.com (16 August 2013). Retrieved on 26 January 2014.
- ↑ "16th Asianet Film Award 2014 Winners List". kerala9.com. Archived from the original on 7 ಅಕ್ಟೋಬರ್ 2018. Retrieved 18 November 2014.
- ↑ "Vayalar Samskarika Vedi Awards". The New Indian Express. Archived from the original on 15 ಡಿಸೆಂಬರ್ 2014. Retrieved 18 November 2014.
- ↑ "Nana Film Awards 2013- Winners List ~ Movie Gallery". Cinemapopcornphotos.blogspot.in. Retrieved 18 November 2014.