ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳು

ವಿಕಿಪೀಡಿಯ ಇಂದ
Jump to navigation Jump to search

೧೨ ನೆ ಶತಮಾನದ ಮೂಲ ಕೀರ್ತನೆಕಾರರಿಂದಿಡಿದು, ೨೦ನೇ ಶತಮಾನದ ಕೀರ್ತನೆಕಾರರವರೆವಿಗೂ ನೂರಾರು ಜನ ತಮ್ಮದೇ ಧಾಟಿಯಲ್ಲಿ ಕೀರ್ತನೆಗಳನ್ನು ರಚಿಸಿ, ಅಂಕಿತನಾಮಗಳಿಂದ ತಮ್ಮನ್ನು ಗುರ್ತಿಸಿ ಕೊಂಡಿದ್ದಾರೆ. ಇದರೊಳಗೆ ದಾಸವರೇಣ್ಯರುಗಳು ಬರುವುದು ವಿಶೇಷವಾಗಿದೆ. ಅಂತಹ ಕೆಲವು ಕೀರ್ತನೆಕಾರ ಪಟ್ಟಿಯನ್ನು ಈ ಕೆಳಕಂಡಂತೆ ಕೊಡಲಾಗಿದೆ.

ಪುರಂದರದಾಸರು ಪುರಂದರವಿಠಲ
ಕನಕದಾಸರು ಕಾಗಿನೆಲೆಯಾದಿಕೇಶವ
ವಿಜಯದಾಸರು ವಿಜಯ ವಿಠಲ
ವ್ಯಾಸರಾಯರು ವ್ಯಾಸವಿಠಲ
ಮಹಿಪತಿದಾಸರು ಗುರು ಮಹಿಪತಿ
ವಾದಿರಾಜರು ಹಯವದನ
ಶ್ರೀಪಾದರಾಜರು ರಂಗವಿಠಲ
ಜಗನ್ನಾಥದಾಸರು ಜಗನ್ನಾಥವಿಠಲ
ನರಹರಿ ತೀರ್ಥರು ರಘುಪತಿ
೧೦ ಗೋಪಾಲದಾಸರು ಗೋಪಾಲ ವಿಠಲ
೧೧ ಶ್ರೀಜಯಚಾಮರಾಜೇಂದ್ರ ಒಡೆಯರ್ ಶ್ರೀ ವಿದ್ಯಾ