ವಿಷಯಕ್ಕೆ ಹೋಗು

ಕಾವ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಾವ್ಯಾಲಯ ಮೈಸೂರಿನ ಜಯನಗರದಲ್ಲಿರುವ ಪ್ರಕಾಶನ ಸಂಸ್ಥೆ. ಡಿ.ವಿ.ಜಿಯವರ ಕಗ್ಗಗಳೂ ಸೇರಿದಂತೆ ಅವರ ಅನೇಕ ಪುಸ್ತಕಗಳನ್ನು ಕಾವ್ಯಾಲಯ ಪ್ರಕಟಿಸಿದೆ.