ಕಾವಿ ಕಲೆ

ವಿಕಿಪೀಡಿಯ ಇಂದ
Jump to navigation Jump to searchಇದು ಡಾ.ಕೃಷ್ಣಾನಂದ ಕಾಮತರ ಪುಸ್ತಕ. ಇದು ಕೆಂಪು ಮಣ್ಣಿನಿಂದ ಮನೆ,ದೇವಾಲಯಗಳ ಗೋಡೆಯ ಮೇಲೆ ರಚಿಸುವ ಚಿತ್ರಗಳ ಕುರಿತಾಗಿ ಇದೆ. ಈ ಪುಸ್ತಕವನ್ನು ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಸಂಸ್ಥೆಯು ಪ್ರಕಟಿಸಿದೆ. ಈ ಕಲೆಯು ಗೋವಾ ರಾಜ್ಯ ಮತ್ತು ಕರ್ನಾಟಕಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.

"https://kn.wikipedia.org/w/index.php?title=ಕಾವಿ_ಕಲೆ&oldid=422423" ಇಂದ ಪಡೆಯಲ್ಪಟ್ಟಿದೆ