ಕಾಮನ್ ರೇಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಮನ್ ರೇಲ್ ವ್ಯವಸ್ಥೆ

ಕಾಮನ್ ರೇಲ್ ಆಧುನಿಕ ಪೆಟ್ರೋಲ್ ಮತ್ತು ಡೀಸಲ್ ಇಂಜಿನ್‍ಗಳಲ್ಲಿ ಇಂಧನವನ್ನು ಸರಬರಾಜು ಮಾಡುವ ತಂತ್ರಜ್ಞಾನ.

ಈ ವ್ಯವಸ್ಥೆಯಲ್ಲಿ ಇಂಧನವನ್ನು ಹೆಚ್ಚು ಒತ್ತಡದಿಂದ ಡಿಜಲ್ ಇಂಜಿನ್ ನಲ್ಲಿ ಪ್ರವಹಿಸಲಾಗುತ್ತದೆ (ಸುಮಾರು ೧೬೦೦ ಬಾರ್) ಈ ರೀತಿಯ ಅಧಿಕ ಒತ್ತಡದಿಂದಾಗಿ ಇಂಢನವು ಸರಿಯಾಗಿ ಬೆರೆತು ಕಡಿಮೆ ಕಾರ್ಬ್ ನ್ ಕಶ್ಮ್ ಲ್ ಗಳನ್ನು ಹೊರಹಾಕುತ್ತದೆ.

ಬಾಷ್, ಸಿಮೆನ್ಸ್,ಡೆಲ್ಫಿ ಮುಂತಾದ ಕಂಪನಿಗಳು ಜಗತ್ತಿನಾದ್ಯಂತ ಸಿ.ರ್.ಎಸ್ ಉಪಕರಣಗಳನ್ನು ಉತ್ಪಾದಿಸುತ್ತವೆ.