ಕಾಮನ್‍ವೆಲ್ತ್ ಕ್ರೀಡಾಕೂಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕಾಮನ್ವೆಲ್ತ ಕ್ರೀಡಾಕೂಟ ೧೯೩೦ರಲ್ಲಿ ಪ್ರಾರಂಭವಾಗಿ ಪ್ರತೀ ನಾಲ್ಕು ವರ್ಷಕ್ಕೆ ಒಮ್ಮೆ ನಡೆಯುವ ಕ್ರೀಡಾ ಕಾರ್ಯಕ್ರಮ. ಇದು ಜಗತ್ತಿನಲ್ಲಿ ಒಲಂಪಿಕ್ ಕ್ರೀಡಾಕೂಟ ಮತ್ತು ಏಷಿಯನ್ ಗೇಮ್ಸ್ ಗಳನ್ನು ಹೊರತು ಪಡಿಸಿದರೆ ಮೂರನೆಯ ಅತಿ ದೊಡ್ಡ ಕ್ರೀಡಾ ಕೂಟ. ಇದು ಹಿಂದೆ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ದೇಶಗಳು ಹಾಗೂ ಈಗಲೂ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ದೇಶಗಳಿಗೆ ಸೀಮಿತವಾಗಿದೆ. ಈ ಕಾರ್ಯಕ್ರಮದಲ್ಲಿ ಕಾಮನ್ವೆಲ್ತಿನ ೫೫ ದೇಶಗಳು ಭಾಗವಹಿಸುತ್ತವೆ. ೨೦೧೦ರಲ್ಲಿ ಈ ಕಾರ್ಯಕ್ರಮ ಭಾರತದ ರಾಜಧಾನಿ ದೆಹಲಿಯಲ್ಲಿ ನಡೆಯಿತು.

Locations of the games, and participating countries
ಆವೃತ್ತಿ ವರ್ಷ ಆತಿಥೇಯ ನಗರ ಆತಿಥೇಯ ದೇಶ ಪ್ರಾರಂಭ ದಿನಾಂಕ ಮುಕ್ತಾಯ ದಿನಾಂಕ ಕ್ರೀಡೆಗಳು ಘಟನೆಗಳು ದೇಶಗಳು ಸ್ಪರ್ಧಾಳುಗಳು
ಬ್ರಿಟಿಷ್ ಎಂಪಾಯರ್ ಗೇಮ್ಸ್
I ೧೯೩೦ ಕೆನಡಾ ಹ್ಯಾಮಿಲ್ಟನ್ ಕೆನಡಾ ೧೬ ಆಗಸ್ಟ್ ೨೩ ಆಗಸ್ಟ್ ೫೯ ೧೧ ೪೦೦
II ೧೯೩೪ ಇಂಗ್ಲೆಂಡ್ ಲಂಡನ್ ಇಂಗ್ಲೆಂಡ್ ೪ ಆಗಸ್ಟ್ ೧೧ ಆಗಸ್ಟ್ ೬೮ ೧೬ ೫೦೦
III ೧೯೩೮ ಆಸ್ಟ್ರೇಲಿಯಾ ಸಿಡ್ನಿ ಆಸ್ಟ್ರೇಲಿಯ ೫ ಫೆಬ್ರವರಿ ೧೨ ಫೆಬ್ರವರಿ ೭೧ ೧೫ ೪೬೪
IV 1950 ನ್ಯೂ ಜೀಲ್ಯಾಂಡ್ ಅಕ್ಲಂಡ್ ನ್ಯೂ ಜೀಲ್ಯಾಂಡ್ ೪ ಫೆಬ್ರವರಿ ೧೧ ಫೆಬ್ರವರಿ 9 88 12 590
British Empire and Commonwealth Games
V 1954 ಕೆನಡಾ ವ್ಯಾಂಕೋವರ್ ಕೆನಡಾ ೩೦ ಜುಲೈ ೭ ಆಗಸ್ಟ್ 9 91 24 662
VI 1958 Wales ಕಾರ್ಡಿಫ್ ವೇಲ್ಸ್ ೧೮ ಜುಲೈ ೨೬ ಜುಲೈ 9 94 36 1122
VII 1962 ಆಸ್ಟ್ರೇಲಿಯಾ ಪರ್ತ್ ಆಸ್ಟ್ರೇಲಿಯ ೨೨ ನವಂಬರ್ ೧ ಡಿಸೆಂಬರ್ 9 104 35 863
VIII 1966 Jamaica ಕಿಂಗ್‍ಸ್ಟನ್ ಜಮೈಕಾ ೪ ಆಗಸ್ಟ್ ೧೩ ಆಗಸ್ಟ್ 9 110 34 1050
British Commonwealth Games
IX 1970 ಸ್ಕಾಟ್ಲೆಂಡ್ ಎಡಿನ್‍ಬರ್ಗ್ ಸ್ಕಾಟ್ಲೆಂಡ್ ೧೬ ಜುಲೈ ೨೫ ಜುಲೈ 9 121 42 1383
X 1974 ನ್ಯೂ ಜೀಲ್ಯಾಂಡ್ ಕೈಸ್ಟ್ ಚರ್ಚ್ ನ್ಯೂ ಜೀಲ್ಯಾಂಡ್ ೨೪ ಜನವರಿ ೨ ಫೆಬ್ರವರಿ 9 121 38 1276
Commonwealth Games
XI 1978 ಕೆನಡಾ ಎಡ್‍ಮೋಂಟನ್ ಕೆನಡಾ ೩ ಆಗಸ್ಟ್ ೧೨ ಆಗಸ್ಟ್ 10 128 46 1474
XII 1982 ಆಸ್ಟ್ರೇಲಿಯಾ ಬ್ರಿಸ್ಬೇನ್ ಆಸ್ಟ್ರೇಲಿಯ ೩೦ ಸೆಪ್ಟಂಬರ್ ೯ ಅಕ್ಟೋಬರ್ 10 142 46 1583
XIII 1986 ಸ್ಕಾಟ್ಲೆಂಡ್ ಎಡಿನ್‍ಬರ್ಗ್ ಸ್ಕಾಟ್ಲೆಂಡ್ ೨೪ ಜುಲೈ ೨ ಆಗಸ್ಟ್ 10 163 26 1662
XIV 1990 ನ್ಯೂ ಜೀಲ್ಯಾಂಡ್ ಅಕ್ಲಂಡ್ ನ್ಯೂ ಜೀಲ್ಯಾಂಡ್ ೨೪ ಜನವರಿ ೩ ಫೆಬ್ರವರಿ 10 204 55 2073
XV 1994 ಕೆನಡಾ ವಿಕ್ಟೋರಿಯ ಕೆನಡಾ 18 August 28 August 10 217 63 2557
XVI 1998 ಮಲೇಶಿಯ ಕೌಲಾಲಂಪೂರ್ ಮಲೇಷ್ಯಾ ೧೧ ಸೆಪ್ಟೆಂಬರ್ ೨೧ ಸೆಪ್ಟೆಂಬರ್ 15 213 70 3633
XVII 2002 ಇಂಗ್ಲೆಂಡ್ ಮ್ಯಾಂಚೆಸ್ಟರ್ ಇಂಗ್ಲೆಂಡ್ ೨೫ ಜುಲೈ ೪ ಆಗಸ್ಟ್ 171 281 72 3679
XVIII 173 272 71 6700
XX 2014 ಸ್ಕಾಟ್ಲೆಂಡ್ ಗ್ಲಾಸ್ಗೋ ಸ್ಕಾಟ್ಲೆಂಡ್ 23 July 3 August
XXI 2018 ಆಸ್ಟ್ರೇಲಿಯಾ Gold Coast City ಆಸ್ಟ್ರೇಲಿಯ 4 April 15 April
XXII 2022 TBA TBA TBA TBA
Notes

1Includes 3 team sports 2Includes 4 team sports 3Includes 3 team sports