ಕಾಡ್‍ಲಿವರ್ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಡ್‍ಲಿವರ್ ಎಣ್ಣೆ ಗುಳಿಗೆಗಳು
Cholecalciferol (Vitamin D3)

ಕಾಡ್‍ಲಿವರ್ ಎಣ್ಣೆ ಕಾಡ್ ಮೀನುಗಳ ಯಕೃತ್ತಿನಿಂದ ಅಸವಿಸಿದ ಅಥವಾ ಸಾರೀಕರಿಸಿದ ಎಣ್ಣೆ.

ಪೌಷ್ಟಿಕಾಂಶಗಳು[ಬದಲಾಯಿಸಿ]

ಕಾಡ್‍ಲಿವರ್ ಎಣ್ಣೆಯು ಜೀವಸತ್ವ ಎ ಮತ್ತು ಜೀವಸತ್ವ ಡಿ ಸಮೃದ್ಧವಾಗಿದೆ.ಇದರಲ್ಲಿ ಉನ್ನತ ಮಟ್ಟದ ಒಮೆಗ-೩ ಎಂಬ ಕೊಬ್ಬಿನ ಅಮ್ಲಗಳಿದೆ.

ತಯಾರಿಕೆ[ಬದಲಾಯಿಸಿ]

ಕಾಡ್‍ಲಿವರ್ ಎಣ್ಣೆಯನ್ನು ಪರಂಪರಾಗತವಾಗಿ ಪೀಪಾಯಿಯಲ್ಲಿ ಕಾಡ್ ಮೀನಿನ ಯಕೃತ್ತನ್ನು ಸಮುದ್ರದ ನೀರಿನೊಂದಿಗೆ ತುಂಬಿ ವರ್ಷದವರೇಗೆ ಹುಳಿಬರಲು ಬಿಡುತ್ತಾರೆ.ಅನಂತರ ಅದರಿಂದ ಎಣ್ಣೆಯನ್ನು ಬೇರ್ಪಡಿಸುತ್ತಾರೆ.[೧] .ನವೀನ ಮಾದರಿಯಲ್ಲಿ ಅಡುಗೆಗೆ ಉಪಯೋಗಿಸುವ ಕಾಡ್ ಮೀನನ್ನು ಇಡಿಯಾಗಿ ಬೇಯಿಸಿ ಅದರಿಂದ ಎಣ್ಣೆಯನ್ನು ಬೇರ್ಪಡಿಸುವ ವಿಧಾನದಿಂದ ಪಡೆಯುತ್ತಾರೆ.

ಚಿಕಿತ್ಸೆಯಲ್ಲಿ ಉಪಯೋಗ[ಬದಲಾಯಿಸಿ]

ಕಾಡ್‍ಲಿವರ್ ಎಣ್ಣೆಯನ್ನು ಜೀವಸತ್ವ ಎ ಮತ್ತು ಜೀವಸತ್ವ ಡಿ ಕೊರತೆಯಿಂದ ಉಂಟಾಗುವ ಖಾಯಿಲೆ ಮತ್ತು ತೊಂದರೆಗಳ ನಿವಾರಣೆಗೆ ಉಪಯೋಗಿಸುತ್ತಾರೆ.ಕಾಡ್‍‍ಲಿವರ್ ಎಣ್ಣೆಯು ಹೃದಯದ ಕೆಲಸದ ಮೇಲೆ ಸತ್ಪರಿಣಾಮ ಬೀರುವ ಬಗ್ಗೆ ಸಂಶೋಧನೆಗಳು ತಿಳಿಸುತ್ತವೆ.[೨]

ಉಲ್ಲೇಖಗಳು[ಬದಲಾಯಿಸಿ]

  1. David Wetzel (28 February 2006). "Cod Liver Oil Manufacturing". The Weston A. Price Foundation. Archived from the original on 10 ಏಪ್ರಿಲ್ 2014. Retrieved 8 ಫೆಬ್ರವರಿ 2015.
  2. von Schacky, C. (2000). "n-3 Fatty acids and the prevention of coronary atherosclerosis". Am J Clin Nutr. 71 ((1 Suppl)): 224S–7S. PMID 10617975.