ಕಾಡ್ಗಿಚ್ಚು (ಚಲನಚಿತ್ರ)
ಗೋಚರ
ಕಾಡ್ಗಿಚ್ಚು, ಎಸ್.ಆರ್.ಸಿಂಗ್ ನಿರ್ದೇಶನ ಮತ್ತು ಮೋಹಿನಿ ಪ್ರೊಡಕ್ಷನ್ಸ್ ನಿರ್ಮಾಪಣ ಮಾಡಿರುವ ೧೯೭೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್ ಮತ್ತು ಉದಯಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
| ಕಾಡ್ಗಿಚ್ಚು (ಚಲನಚಿತ್ರ) | |
|---|---|
| ಕಾಡ್ಗಿಚ್ಚು | |
| ನಿರ್ದೇಶನ | ಎಸ್.ಆರ್.ಸಿಂಗ್ |
| ನಿರ್ಮಾಪಕ | ಮೋಹಿನಿ ಪ್ರೊಡಕ್ಷನ್ಸ್ |
| ಪಾತ್ರವರ್ಗ | ರಾಮಗೋಪಾಲ್ ಉದಯಚಂದ್ರಿಕ ತೂಗುದೀಪ ಶ್ರೀನಿವಾಸ್ |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ಎಸ್.ಕೆ.ವರದರಾಜ್ |
| ಬಿಡುಗಡೆಯಾಗಿದ್ದು | ೧೯೭೭ |
| ಚಿತ್ರ ನಿರ್ಮಾಣ ಸಂಸ್ಥೆ | ಮಹೇಶ್ವರಿ ಫಿಲಂಸ್ |
ಕಾಡ್ಗಿಚ್ಚು ೧೯೭೭ರಲ್ಲಿ ತೆರೆ ಕಂಡ ಒಂದು ಕನ್ನಡ ಚಲನಚಿತ್ರ.
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಾಮಗೋಪಾಲ್ [೧]
- ನಾಯಕಿ(ಯರು) = ಉದಯಚಂದ್ರಿಕ
- ತೂಗುದೀಪ ಶ್ರೀನಿವಾಸ್
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]