ಕಾಡು ದಾಲ್ಚಿನ್ನಿ
ಗೋಚರ
ಕಾಡು ದಾಲ್ಚಿನ್ನಿ | |
---|---|
dried Indian bay leaves | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. tamala
|
Binomial name | |
Cinnamomum tamala | |
Synonyms[೧] | |
|
ಕಾಡು ದಾಲ್ಚಿನ್ನಿ ದಾಲ್ಚಿನ್ನಿ ಗಿಡದ ಹತ್ತಿರದ ಸಂಬಂಧಿ ಸಸ್ಯ.ನಿತ್ಯ ಹರಿದ್ವರ್ಣದ ಮರ.
ಸಸ್ಯ ಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಲಾರೇಸಿ ಕುಂಟುಂಬಕ್ಕೆ ಸೇರಿದೆ.ಸಿನಮೋಮಮ್ ಟಮಾಲ ಇದರ ವೈಜ್ಞಾನಿಕ ನಾಮ.
ಹಂಚಿಕೆ
[ಬದಲಾಯಿಸಿ]ಇದು ಭಾರತ, ನೇಪಾಳ,ಭೂತಾನ್ ಮತ್ತು ಚೀನದ ಕಾಡುಗಳಲ್ಲಿ ಕಂಡುಬರುತ್ತದೆ.[೨]
ಲಕ್ಷಣಗಳು
[ಬದಲಾಯಿಸಿ]ನಿತ್ಯ ಹರಿದ್ವರ್ಣದ ಮರ.ತಮಲಪತ್ರ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವ ಇದರ ಎಲೆ ಸಾಂಬಾರು ಪದಾರ್ಥವಾಗಿ ಉಪಯೋಗದಲ್ಲಿದೆ.
ಉಪಯೋಗಗಳು
[ಬದಲಾಯಿಸಿ]ಇದರ ಎಲೆಗಳು ಮೊಗಲ್ ವ್ಯಂಜನಗಳಲ್ಲಿ ಹೆಚ್ಚು ಬಳಕೆಯಲ್ಲಿದೆ.ಕೆಲವೊಮ್ಮ ಇದರ ತೊಗಟೆಯನ್ನೂ ಅಡುಗೆಯಲ್ಲಿ ಉಪಯೋಗಿಸುತ್ತಾರೆ.
ಔಷಧೀಯ ಗುಣಗಳು
[ಬದಲಾಯಿಸಿ]ಇದರ ಎಲೆಗಳನ್ನು ಮಧುಮೇಹದ ಚಿಕಿತ್ಸೆಯಲ್ಲಿ ಬಳಸುವ ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "The Plant List: A Working List of all Plant Species". Archived from the original on 2013-06-05. Retrieved 2015-02-17.
- ↑ "USDA GRIN Taxonomy".