ಕಾಡು ಕುದುರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಡು ಕುದುರೆ
ಕಾಡು ಕುದುರೆ
ನಿರ್ದೇಶನಚಂದ್ರಶೇಖರ ಕಂಬಾರ
ನಿರ್ಮಾಪಕವ್ಹೀಲ್ ಪ್ರೊಡಕ್ಷನ್ಸ್
ಪಾತ್ರವರ್ಗಮಾನು ಮೈಥಿಲಿ ಸುಂದರಶ್ರೀ, ಶಶಿಕಲಾ, ಸ್ವರ್ಣಮ್ಮ
ಸಂಗೀತಡಾ.ಚಂದ್ರಶೇಖರ್
ಛಾಯಾಗ್ರಹಣಸುಂದರನಾಥ್
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆವ್ಹೀಲ್ ಪ್ರೊಡಕ್ಷನ್ಸ್
ಇತರೆ ಮಾಹಿತಿಚಂದ್ರಶೇಖರ ಕಂಬಾರಅವರ ಕಾದಂಬರಿ ಆಧಾರಿತ.

ಈ ಚಿತ್ರವನ್ನು ಚಂದ್ರಶೇಖರ ಕಂಬಾರ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ವ್ಹೀಲ್ ಪ್ರೊಡಕ್ಷನ್ಸ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಮಾನು, ಮೈಥಿಲಿ, ಸುಂದರಶ್ರೀ, ಶಶಿಕಲಾ, ಸ್ವರ್ಣಮ್ಮ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಡಾ.ಚಂದ್ರಶೇಖರ್.ಈ ಚಿತ್ರದ ಛಾಯಾಗ್ರಹಕರು ಸುಂದರನಾಥ್. ಈ ಚಿತ್ರವು ೧೯೭೯ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಚಂದ್ರಶೇಖರ ಕಂಬಾರಅವರ ಕಾದಂಬರಿ ಆಧಾರಿತ.