ಕಾಡುಪಾಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಾಡುಪಾಪ
Smit.Faces of Lorises.jpg
ಕಾಡುಪಾಪಗಳು
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: animalia
ವಂಶ: ಖಾರ್ಡೇಟ
ವರ್ಗ: ಸಸ್ತನಿ
ಗಣ: ಪ್ರೈಮೇಟ್
ಕುಟುಂಬ: ಲೋರಿಸಿಡೆ
ಉಪಕುಟುಂಬ: ಲೋರಿನೆ
(ಜಾನ್ ಎಡ್ವರ್ಡ್) ಗ್ರೇ, 1821
ಜೀನಸ್ (ಕುಲ)

ಲೊರಿಸ್
ನಿಕ್ಟಿಸೆಬಸ್

ಕಾಡುಪಾಪ ಮೂಲತಃ ಪುಕ್ಕಲು ಪ್ರಾಣಿ. ಭಾರತದ ಅನೇಕ ಅಭಯಾರಣ್ಯಗಳಲ್ಲಿ ಕಂಡುಬರುವ ಸಸ್ತನಿ ಇದಾಗಿದೆ. ರಾತ್ರಿಗಳಲ್ಲಿ ಮಾತ್ರ ಇವು ಚುರುಕಾಗಿ ವರ್ತಿಸಬಲ್ಲವು.

ಆಗಷ್ಟೇ ಜನಿಸಿದ ಕಾಡುಪಾಪದ ಗಾತ್ರ ಮನುಷ್ಯನ ಹೆಬ್ಬೆರಳಿನಷ್ಟಿರುತ್ತದೆಂದು ಹೇಳುತ್ತಾರೆ.

"https://kn.wikipedia.org/w/index.php?title=ಕಾಡುಪಾಪ&oldid=710629" ಇಂದ ಪಡೆಯಲ್ಪಟ್ಟಿದೆ