ಕಸ್ತೂರಿ ಇಲಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಕಸ್ತೂರಿ ಇಲಿ
Temporal range: Recent
Muskrat Foraging.JPG
A muskrat foraging near a spring at Onondaga Cave State Park in Missouri
Conservation status
Egg fossil classification
Kingdom:
Animalia
Phylum:
Chordata
Class:
Order:
Superfamily:
Family:
Subfamily:
Tribe:
Ondatrini

Gray, 1825
Genus:
Ondatra

Link, 1795
Species:
O. zibethicus
Binomial nomenclature
Ondatra zibethicus
(Linnaeus, 1766)
Verbreitungsgebiet Bisamratten.jpg
Muskrat ranges: native in red, introduced in green. Introduced range in South America not shown.


ಕಸ್ತೂರಿ ಇಲಿ (Muskrat) ಇಲಿಯಂತೆಯೇ ಕಾಣುವ ಬಾಚಿಹಲ್ಲುಗಳುಳ್ಳ ಅರೆ ಜಲಚರ ಜೀವಿ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಕ್ರಿಸೆಟಿಡೀ ಕುಟುಂಬಕ್ಕೆ ಸೇರಿದ,ಅರ್ವಿಕೊಲಿನೀ ಉಪಕುಟುಂಬಕ್ಕೆ ಸೇರಿದೆ.ಒಂಡಾಟ್ರ ಪಂಗಡದ ಏಕೈಕ ಸದಸ್ಯ.

ಲಕ್ಷಣಗಳು[ಬದಲಾಯಿಸಿ]

ಬಹುತೇಕ ಇಲಿಯಂತೆಯೇ ಕಾಣುತ್ತದೆ.ಕಪ್ಪು ಮಿಶ್ರಿತ ಕಂದು ಬಣ್ಣ.ಮೈತುಂಬ ಹೊಳೆಯುವ ಕೂದಲು.ಆಸನ ದ್ವಾರದ ಬಳಿ ಒಂದು ಜತೆ ಗ್ರಂಥಿಯಿದ್ದು ಇದರಿಂದ ಸುಗಂಧಯುಕ್ತ ವಾಸನೆ ಬರುತ್ತದೆ. ಇದರಿಂದಾಗಿ ಇದಕ್ಕೆ ಕಸ್ತೂರಿ ಇಲಿ ಎಂಬ ಹೆಸರು ಬಂದಿದೆ.ಒಂದು ವಯಸ್ಕ ಕಸ್ತೂರಿ ಇಲಿ ಸುಮಾರು ೧೬ರಿಂದ ೨೮ ಇಂಚು ಉದ್ದವಿದ್ದು ೦.೬ರಿಂದ ೨ ಕಿ.ಗ್ರಾಂ.ನಷ್ಟು ತೂಕವಿರುತ್ತದೆ.[೨]

ಭೌಗೋಳಿಕ ಹರಡುವಿಕೆ[ಬದಲಾಯಿಸಿ]

A muskrat eating a plant. Note the long claws used for digging burrows.

ಮೂಲತಃ ಅಮೇರಿಕಾ ಖಂಡದ ವಾಸಿ. ಯುರೋಪು ಮತ್ತು ಏಷಿಯಾ ಖಂಡಗಳಿಗೂ ಈಗ ಪಸರಿಸಿದೆ. ಮುಖ್ಯವಾಗಿ ಚೌಗು ಪ್ರದೇಶಗಳಲ್ಲಿ,ನದಿ ಮತ್ತು ಕೆರೆಗಳ ಬಳಿ ವಾಸಿಸುತ್ತವೆ.

ಸ್ವಭಾವ[ಬದಲಾಯಿಸಿ]

ಕಸ್ತೂರಿ ಇಲಿಯ ಗೂಡು

ಕಸ್ತೂರಿ ಇಲಿಗಳು ಗುಂಪುಗಳಲ್ಲಿ ಗೂಡುಕಟ್ಟಿ ವಾಸಿಸುತ್ತವೆ.ಸಾಮಾನ್ಯವಾಗಿ ಸಸ್ಯಾಹಾರಿಗಳು ಆದರೆ ಕೆಲವೊಮ್ಮೆ ಕೆಲವು ಜಲಚರಿಗಳನ್ನು ಭಕ್ಷಿಸುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • "Ondatra zibethicus". Integrated Taxonomic Information System. Retrieved 23 March 2006.
  • Everything Muskrat
  • How Muskrat Created the World – Native American Legends Archived 2006-01-04 at the Wayback Machine.
  • The New Student's Reference Work/Muskrat

ಉಲ್ಲೇಖಗಳು[ಬದಲಾಯಿಸಿ]

  1. Linzey, A.V. (2008). Ondatra zibethicus. In: IUCN 2008. IUCN Red List of Threatened Species. Retrieved 10 Jule 2009. Database entry includes a brief justification of why this species is of least concern.
  2. Burnie D and Wilson DE (Eds.), Animal: The Definitive Visual Guide to the World's Wildlife. DK Adult (2005), ISBN 0789477645