ಕವಿತಾ ರಾವತ್
Jump to navigation
Jump to search
ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಮ್ಯಾರಥಾನ್ ಓಟಗಾರ್ತಿ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇವರು 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡರು.[೧]
ವೈಯಕ್ತಿಕ ವಿವರ[ಬದಲಾಯಿಸಿ]
ಮೂಲತಃ ಮಹಾರಾಷ್ಟ್ರದವರಾದ ಇವರ ಹುಟ್ಟೂರು ನಾಸಿಕ್.
ಸಾಧನೆ[ಬದಲಾಯಿಸಿ]
- ಇಂದಿರಾ ಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಕವಿತಾ ೨ ಗಂಟೆ ೩೮.೩೮ ಸೆಕೆಂಡುಗಳಲ್ಲಿ ಓಡಿ ಪ್ರಥಮಸ್ಥಾನ ಪಡೆದರು.
- ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಇವರು ನಿಗದಿತ ಗುರಿಯನ್ನು ೨ ಗಂಟೆ ೧೫:೧೮ ಸೆಕೆಂಡುಗಳಲ್ಲಿ ಮುಟ್ಟಿದರು. .
- ಕವಿತಾ ರಾವತ್ ಅವರು 18ನೇ ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ 500ಮೀ.ಓಟದ ಸ್ಪರ್ಧೆಯಲ್ಲಿ ಕವಿತಾ ಮೂರನೇ ಸ್ಥಾನ ಪಡೆದು ಭಾರತಕ್ಕೆ ಮೊದಲ ಕಂಚಿನ ಪದಕ ಗೆದ್ದು ಕೊಟ್ಟರು.[೨] ವೈಯಕ್ತಿಕ ಉತ್ತಮ ಸಾಧನೆ ತೋರಿದ ಅವರು ೧೬-೦೫-೧೯ಸೆ.ಗಳಲ್ಲಿ ಗುರಿ ಮುಟ್ಟಿದರು.