ಕವಿಗಳ ಕಾವ್ಯನಾಮ
ಗೋಚರ
(ಕವಿಗಳ ಕಾವ್ಯಾನಾಮ ಇಂದ ಪುನರ್ನಿರ್ದೇಶಿತ)
ಕನ್ನಡ ಕವಿಗಳು ಹೆಸರಿನೊಂದಿಗೆ ಕಾವ್ಯನಾಮಗಳನ್ನು ಬಳಸಿದ್ದಾರೆ.[೧] [೨][೩]
ಕಾವ್ಯನಾಮಗಳ ಪಟ್ಟಿ
[ಬದಲಾಯಿಸಿ]ಕ್ರಮಸಂಖ‍್ಯೆ | ಕವಿ | ಕಾವ್ಯನಾಮ |
---|---|---|
೧ | ಗದುಗಿನ ನಾರಣಪ್ಪ | ಕುಮಾರವ್ಯಾಸ |
೨ | ನಂದಳಿಕೆ ಲಕ್ಷೀನಾರಣಪ್ಪ | ಮುದ್ದಣ |
೩ | ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ | ಕುವೆಂಪು |
೪ | ಪಾಟೀಲ ಪುಟ್ಟಪ್ಪ | ಪಾಪು |
೫ | ದತ್ತಾತ್ರೇಯ ರಾಮಚಂದ್ರ ಬೇಂದ್ರೆ | ಅಂಬಿಕಾತನಯದತ್ತ |
೬ | ಭೀಮಸೇನರಾವ್ ಚಿದಂಬರರಾವ್ | ಬೀಚಿ |
೭ | ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ | ಅನಕೃ |
೮ | ಆದ್ಯ ರಂಗಚಾರ್ಯ | ಶ್ರೀರಂಗ |
೯ | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀನಂಶ್ರೀ |
೧೦ | ಸಿದ್ದಯ್ಯ ಪುರಾಣಿಕ | ಕಾವ್ಯಾನಂದ |
೧೧ | ದೇವನಹಳ‍್ಳಿ ವೆಂಕಟರಮಣಪ್ಪ ಗುಂಡಪ್ಪ | ಡಿವಿಜಿ |
೧೨ | ಪಂಜೆ ಮಂಗೇಶರಾಯ | ಕವಿಶಿಷ್ಯ |
೧೩ | ದೇ. ಜವರೇಗೌಡ | ದೇಜಗೌ |
೧೪ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಶ್ರೀನಿವಾಸ |
೧೫ | ಕುಳಕುಂದ ಶಿವರಾಯ | ನಿರಂಜನ |
೧೬ | ವಿನಾಯಕ ಕೃಷ್ಣ ಗೋಕಾಕ | ವಿನಾಯಕ |
೧೭ | ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ | ಪುತಿನ |
೧೮ | ಜಾನಕಿ ಎಸ್. ಮೂರ್ತಿ | ವೈದೇಹಿ |
೧೯ | ಬೆಟಗೇರಿ ಕೃಷ್ಣಶರ್ಮ | ಆನಂದ ಕಂದ |
೨೦ | ಹಾರೋಗದ್ದೆ ಮಾನಪ್ಪ ನಾಯಕ | ಹಾಮಾನಾ |
೨೧ | ರಂ. ಶ್ರೀ. ಮುಗಳಿ | ರಸಿಕರಂಗ |
೨೨ | ಬಿ. ಎಂ. ಶ‍್ರೀಕಂಠಯ್ಯ | ಶ್ರೀ |
೨೩ | ಸಿ.ಪಿ.ಕೃಷ್ಣಕುಮಾರ್ | ಸಿಪಿಕೆ |
೨೪ | ಅಜ್ಜಂಪುರ ಸೀತಾರಾಂ | ಆನಂದ |
೨೫ | ಪಿ. ನರಸಿಂಗರಾವ್ | ಪರ್ವತವಾಣಿ |
೨೬ | ಚೆನ್ನಮಲ್ಲಪ್ಪ ಗಲಗಲಿ | ಮಧುರಚೆನ್ನ |
೨೭ | ಸುಬ್ಬಮ್ಮ | ವಾಣಿ |
೨೮ | ಮ. ನ. ಜವರಯ್ಯ | ಮನಜ |
೨೯ | ತಿರುಮಲೆ ರಾಜಮ್ಮ | ಭಾರತಿ |
೩೦ | ದೊಡ್ಡರಂಗೇಗೌಡ | ಮನುಜ |
೩೧ | ದೊಡ್ಡಬೆಲೆ ಲಕ್ಷ್ಮೀನರಸಂಹಚಾರ್ಯ | ಡಿ.ಎಲ್.ಎನ್ |
೩೨ | ಮಲ್ಲಾಡಹಳ್ಳಿ ರಾಘವೇಂದ್ರಸ್ವಾಮಿ | ತಿರುಕ |
೩೩ | ಎಂ. ಆರ್. ಶ‍್ರೀನಿವಾಸಮೂರ್ತಿ | ಎಂ.ಆರ್.ಶ‍್ರೀ |
೩೪ | ಎಂ. ವಿ. ಸೀತಾರಾಮಯ್ಯ | ರಾಘವ |
೩೫ | ಚಾಟು ವಿಠಲನಾಥ | ನಿತ್ಯಾತ್ಮ ಶುಕಯೋಗಿ |
೩೬ | ವೀ. ಚಿಕ್ಕವೀರಯ್ಯ | ವೀಚಿ |
೩೭ | ಬಳ್ಳೂರು ಸುಬ್ರಾಯ ಅಡಿಗ | ಸವ್ಯಸಾಚಿ |
೩೮ | ಅನಸೂಯ ಶಂಕರ್ | ತ್ರಿವೇಣಿ |
೩೯ | ವಿ. ಸೀತಾರಾಮಯ್ಯ | ವಿ. ಸೀ. |
೪೦ | ರಾಮೇಗೌಡ | ರಾಗೌ |
೪೧ ಡಾ.ವಿನಾಯಕ ಕೃಷ್ಣ ಗೋಕಾಕ್ ವಿನಾಯಕ
೪೨ ಡಾ. ಬನ್ನಂಜೆ ಗೋವಿಂದಾಚಾರ್ಯ ವಿದ್ಯಾ ವಾಚಸ್ಪತಿ
ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-01-24. Retrieved 2016-01-12.
- ↑ kannada.inyatrust.com/2013/09/blog-post_45.html
- ↑ https://kannada.oneindia.com/news/karnataka/kannada-literature-poet-and-pen-names-list-094823.html