ಕಲ್ಹತ್ತಿಗಿರಿ ಜಲಪಾತ

ವಿಕಿಪೀಡಿಯ ಇಂದ
Jump to navigation Jump to search
ಕಲ್ಹತ್ತಿಗಿರಿ ಜಲಪಾತ

ಕಲ್ಹತ್ತಿಗಿರಿ ಜಲಪಾತವು ಬೀರೂರು ಹತ್ತಿರದ ಲಿಂಗದಹಳ್ಳಿಯಿಂದ ಕೆಮ್ಮಣ್ಣುಗುಂಡಿಗೆ ಹೋಗುವಾಗ ಸುಮಾರು ೧೦ ಕಿ.ಮೀ ಮೊದಲು ಸಿಗುತ್ತದೆ. ಕೆಮ್ಮಣ್ಣುಗುಂಡಿ ಮುಖ್ಯರಸ್ತೆಯಿಂದ ೧ ಕಿ.ಮೀ ಒಳಗಡೆ ಚಲಿಸಿದರೆ ಜಲಪಾತವನ್ನು ತಲುಪಬಹುದು. ಜಲಪಾತವು ಸುಮಾರು ೩೦೦ ಅಡಿ ಎತ್ತರದಿಂದ ಹಂತಹಂತವಾಗಿ ಧುಮುಕುತ್ತದೆ. ಈ ಅತ್ಯದ್ಭುತವಾದ ಜಲಪಾತವು ಸುಮಾರು ೩೦೦ ಅಡಿ ಎತ್ತರದಿಂದ ಧರೆಗೆ ಬೀಳುತ್ತದೆ. ವಿಶೇಷವೆನೆಂದರೆ ಇಲ್ಲಿ ೨ ಆನೆಗಳ ಮಧ್ಯೆ ಹಾಗು ಬ್ರಹ್ಮ ದೇವನ ಪಾದ ಕಮಲದಿಂದ ಧರೆಗೆ ನೀರು ಧುಮುಕುವುದು ಮನೋಹರವಾದ ದೃಶ್ಯ ಇದಾಗಿದೆ.