ಕರ್ಮಧಾರಯ ಸಮಾಸ

ವಿಕಿಪೀಡಿಯ ಇಂದ
Jump to navigation Jump to search

ಈ ಸಮಾಸದಲ್ಲಿಯೂ ಉತ್ತರ ಪದದ ಅರ್ಥ ಪ್ರಧಾನವಾಗಿರುತ್ತದೆ. ಇದರಲ್ಲಿ ಸಾಮಾನ್ಯವಾಗಿ ವಿಶೇಶಣ‍‍ ಮತ್ತು ವಿಶೇಶ್ಯ ಗಳಿಗೆ ಸಮಾಸವಾಗಿ ವಿಶೇಶ್ಯದ ಅರ್ಥ ಪ್ರಧಾನವಾಗಿರುತ್ತದೆ.ವಿಶೇಶಣವಾಗಿರುವ ಪದ ಸಾಮಾನ್ಯವಾಗಿ ಗುಣವಾಚಕವಾಗಿರುತ್ತದೆ, ಇಲ್ಲವೆ ಕೃನ್ನಾಮವಾಗಿರುತ್ತದೆ.


    ಹೊಸದು + ಕನ್ನಡ = ಹೊಸಗನ್ನಡ (ವಿಶೇಶಣ ಪೂರ್ವ ಪದ ಸಮಾಸ)
    ಅಂತರವಾದ + ದೇಶ = ದೇಶಾಂತಾರ (ವಿಶೇಶಣೋತ್ತರ ಪದ ಸಮಾಸ)
    ಯೋಗವು + ಅಯೋಗವು = ಯೋಗಾಯೋಗವು (ವಿಶೇಶಣೋಭಯ ಪದ ಸಮಾಸ)
    ಎಲೆಯಂತೆ + ಹಸಿರು = ಎಲೆಹಸಿರು (ಉಪಮಾನ ಪೂರ್ವ ಪದ ಸಮಾಸ)
    ಚರಣಗಳು + ಕಮಲದಂತೆ = ಚರಣಕಮಲ (ಉಪಮಾನೋತ್ತರ ಪದ ಸಮಾಸ)

ನೋಡಿ:[ಬದಲಾಯಿಸಿ]