ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ - ೨೦೧೧

ವಿಕಿಪೀಡಿಯ ಇಂದ
Jump to navigation Jump to search

ಸಕಾಲ ಎಂದು ಹೆಸರು ಹೊಂದಿರುವ ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ - ೨೦೧೧ ಭ್ರಷ್ಟಾಚಾರ ನಿಯಂತ್ರಣ ಮತ್ತು ಸರ್ಕಾರಿ ಸೇವೆಗಳಿಗೆ ಕಾಲಮಿತಿ ನಿಗದಿಪಡಿಸುವ ವಿಧೇಯಕವಾಗಿದೆ. ಇದು ರಾಜ್ಯಾದ್ಯಂತ ಏಪ್ರಿಲ್ ೨, ೨೦೧೨ರಂದು ಜಾರಿಗೆ ಬಂದಿತು.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಸಕಾಲ ಯೋಜನೆಯ ಅಧಿಕೃತ ಜಾಲತಾಣ