ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ ನಿಯಮಿತ, ಹುಬ್ಬಳ್ಳಿ

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ ನಿಯಮಿತ, ಹುಬ್ಬಳ್ಳಿ ( ಕರ್ನಾಟಕ ಸರ್ಕಾರದ ಒಂದು ಉದ್ದಿಮೆ) ಇವರು ವಿವಿಧ ನಮೂನೆಯ ಬಟ್ಟೆಗಳನ್ನು [ ಹತ್ತಿ , ರೇಶ್ಮೆ ಹಾಗೂ ಪಾಲಿಯಸ್ಟರ್ ಬಟ್ಟೆಗಳು, ಸೀರೆಗಳು ಹಾಗೂ ಸೋಹಂ ಶರ್ಟುಗಳು] ಕೈಮಗ್ಗಗಳಿಂದಲೇ ತಯಾರಿಸಿ, ತಮ್ಮ " ಪ್ರಿಯದರ್ಶಿನಿ" ಮಾರಾಟ ಮಳಿಗೆಗಳ ಮೂಲಕ ಸರ್ಕಾರಿ ರಿಯಾಯತಿ ದರಗಳಲ್ಲಿ ಗ್ರಾಹಕರಿಗೆ ಒದಗಿಸುತ್ತಿದೆ.ಈ ಸಂಸ್ಥೆ ಯು1975 ರಿಂದ ಕೈಮಗ್ಗ ನೇಕಾರರಿಗೆ ಸೇವೆಯನ್ನು ಒದಗಿಸುತ್ತ ಬಂದಿದೆ. ಒಂದು ಸಾರಿ" ಪ್ರಿಯದರ್ಶಿನಿ" ಮಾರಾಟ ಮಳಿಗೆಗೆ ಭೇಟಿಕೊಟ್ಟು ಉತ್ಕ್ರುಷ್ಟವಾದ ಕೈಮಗ್ಗ ದಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಿ ಕೈಮಗ್ಗ ಕ್ಷೇತ್ರವನ್ನು ಪ್ರೋತ್ಸಾಹಿಸಿ.ಹೆಚ್ಚಿನ ಮಾಹಿತಿಗೆ www.khdcltd.com ಸೈಟನ್ನು ವೀಕ್ಷಿಸಿ.

ಜಾಲತಾಣ[ಬದಲಾಯಿಸಿ]

m.khdcltd.com