ಕರ್ನಾಟಕದ ಕಿರು ಪರಿಚಯ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಕರ್ನಾಟಕದ ಕಿರು ಪರಿಚಯ
ವಿಸ್ತೀರ್ಣ :೧,೯೧,೭೯೧ ಚ.ಕಿ.ಮೀ ಜನಸಂಖ್ಯೆ :೬,೧೧,೩೦,೭೦೪ (೨೦೧೧) ಜನಸಾಂದ್ರತೆ :೩೧೯ ಪ್ರತಿ ಚ.ಕಿ.ಮೀ.ಗೆ ಗ್ರಾಮೀಣ ಜನಸಂಖ್ಯೆ :೬೬% ನಗರ ಜನಸಂಖ್ಯೆ :೩೪% ಸಾಕ್ಷರತಾ ಪ್ರಮಾಣ :೭೫.೬೦% (೨೦೧೧) ಪುರುಷ-೮೨.೮೫%, ಮಹಿಳೆ-೬೮.೧೩% ಲಿಂಗಾನುಪಾತ :೯೬೪ ಮಹಿಳೆಯರು/೧೦೦೦ ಪುರುಷರಿಗೆ ಮುಖ್ಯ ಕಸುಬು :ಕೃಷಿ (೫೬%) ರಾಜಧಾನಿ :ಬೆಂಗಳೂರು ಭಾಷೆ :ಕನ್ನಡ ತಲಾ ಆದಾಯ :೨೯,೨೦೦ ರೂ (೨೦೧೧) ಜಿಲ್ಲೆಗಳ ಸಂಖ್ಯೆ :೩೦ (೨೦೧೨) ತಾಲ್ಲೂಕುಗಳ ಸಂಖ್ಯೆ :೧೭೬ ಶಾಸನ ಸಭೆ :ದ್ವಿಸದನ
ವಿಧಾನಸಭಾ ಸ್ಥಾನಗಳ ಸಂಖ್ಯೆ :೨೨೪ ವಿಧಾನಪರಿಷತ್ ಸ್ಥಾನಗಳ ಸಂಖ್ಯೆ :೭೫ ಕರ್ನಾಟಕ ರಚನೆಯಾಗಿದ್ದು :೧೯೫೬ ಸರಾಸರಿ ಜೀವನ ನಿರೀಕ್ಷೆ :೬೨.೫ ವರ್ಷ ದೇಶದಲ್ಲಿ ಪಡೆದಸ್ಥಾನ :೮ನೇ ದೊಡ್ಡ ರಾಜ್ಯ ಜನಸಂಖ್ಯೆಯಲ್ಲಿ :೯ನೇ ಸ್ಥಾನ ಒಟ್ಟು ರಸ್ತೆ ಉದ್ದ :೧,೬೮,೨೬೫ ಕಿ.ಮೀ (೨೦೦೬) ಉತ್ತರದಿಂದ ದಕ್ಷಿಣಕ್ಕಿರುವ ದೂರ :೭೦೦ ಕಿ.ಮೀ ಪೂರ್ವದಿಂದ ಪಶ್ಚಿಮಕ್ಕಿರುವ ದೂರ :೪೦೦ ಕಿ.ಮೀ