ಕರ್ಣಂ ಮಲ್ಲೇಶ್ವರಿ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (April 29, 2015) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕರ್ಣಂ ಮಲ್ಲೇಶ್ವರಿ ಒಲಂಪಿಕ್ಸ್‌ನಲ್ಲಿ ಪದಕ ಪಡೆದ ಭಾರತದ ಪ್ರಥಮ ಮಹಿಳಾ ಕ್ರೀಡಾಪಟು. ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತವನ್ನು ೨೦೦೦ ಒಲಂಪಿಕ್ಸ್‌ನಲ್ಲಿ ಪ್ರತಿನಿಧಿಸಿದ ಕ್ರೀಡಾಪಟು.
[ಬದಲಾಯಿಸಿ]
ಇವರ ಜನನ ಜೂನ್ ೧,೧೯೭೫ರಂದು, ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಆಯಿತು.
ಸಾಧನೆಗಳು
[ಬದಲಾಯಿಸಿ]- ೧೯೯೫ರಲ್ಲಿ ವಿಶ್ವ ಭಾರ ಎತ್ತುವ ಸ್ಪರ್ಧೆಯ ೫೪ ಕೆ.ಜಿ.ವಿಭಾಗದಲ್ಲಿ ,೧೧೩ ಕೆ.ಜಿ.ಭಾರ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.[೧]
- ೧೯೯೫ರ ಏಷ್ಯನ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲೂ ಭಾಗವಹಿಸಿ,ವಿಜಯಶಾಲಿಗಳಾದರು.
- ೧೯೯೮ರಲ್ಲಿ ನಡೆದ ಏಷ್ಯನ್ ಗೇಮ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದರು.[೨]
- ೨೦೦೦ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದರು.[೩]
- ೨೦೨೧ಜೂನ್ ನಲ್ಲಿ ಮಲ್ಲೇಶ್ವರಿ ರನ್ನು ದೆಹಲಿಯ ಕ್ರೀಡಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ.
ಪ್ರಶಸ್ತಿಗಳು
[ಬದಲಾಯಿಸಿ]- ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ.[೪]
- ಪದ್ಮಶ್ರೀ ಪ್ರಶಸ್ತಿ.[೫]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-08-26. Retrieved 2021-06-27.
- ↑ https://www.outlookindia.com/magazine/story/bronze-woman/210135
- ↑ https://www.thehansindia.com/sports/others/karnam-malleswari-birthday-lets-recall-this-first-indian-olympic-medal-winner-once-again-625540
- ↑ "ಆರ್ಕೈವ್ ನಕಲು". Archived from the original on 2016-05-07. Retrieved 2021-06-27.
- ↑ "ಆರ್ಕೈವ್ ನಕಲು". Archived from the original on 2016-05-07. Retrieved 2021-06-27.