ಕರೇಣುಮತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರೇಣುಮತಿ: ಶ್ರೀಕೃಷ್ಣನಿಂದ ಹತನಾದ ಚೇದಿರಾಜ ಶಿಶುಪಾಲನ ಮಗಳು, ಮಾದ್ರೀಪುತ್ರ ನಕುಲನ ಪತ್ನಿ. ಈಕೆಗೆ ರೇಣುಮತಿ ಎಂಬ ಇನ್ನೊಂದು ಹೆಸರೂ ಇದೆ. ನಿರಮಿತ್ರ ಈಕೆಯ ಮಗ.


*