ಕಬೀರ್

ವಿಕಿಪೀಡಿಯ ಇಂದ
ಪುನರ್ನಿರ್ದೇಶನ ಪುಟ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

Redirect to:

ಕಬೀರ್ ದಾಸ್
ಶಿಷ್ಯನೊಂದಿಗೆ ಕಬೀರ್ ದಾಸ್ :ಒಂದು ವರ್ಣಚಿತ್ರ
An 1825 CE painting depicts Kabir with a disciple
ಹುಟ್ಟು ಶ ೧೪೪೦
ಕಾಶಿಯ ಬಳಿಯ ಲಾಹರ್ತಾರ
ಮರಣ ಶ ೧೫೧೮
ಮಘರ್
ವೃತ್ತಿ ನೆಯ್ಗೆಯವ, ಕವಿ
Known for ಭಕ್ತಿ ಪಂಥ ಹರಿಕಾರ, ಸಿಖ್ ಧರ್ಮ, ಸಂತ ಮಠ ಮತ್ತು ಕಬೀರ್ ಪಂಥ

ಕಬೀರ್ (ಸುಮಾರು ೧೪೪೦-೧೫೧೮) ಭಾರತದ ಒಬ್ಬ ಅನುಭಾವಿ ಕವಿ ಮತ್ತು ಸಂತನಾಗಿದ್ದನು, ಮತ್ತು ಇವನ ಬರಹಗಳು ಭಕ್ತಿ ಚಳುವಳಿಯ ಮೇಲೆ ಮಹತ್ತರ ಪ್ರಭಾವಬೀರಿವೆ. ಕಬೀರ್ ಹೆಸರು ಅರಬ್ಬೀ ಭಾಷೆಅಲ್-ಕಬೀರ್ ಅಂದರೆ ಮಹಾನ್‍ನಿಂದ ಬರುತ್ತದೆ. ಕಬೀರ್‌ನ ಕೊಡುಗೆಯನ್ನು ಇಂದು, ಅವನನ್ನು ಅದರ ಸ್ಥಾಪಕನೆಂದು ಗುರುತಿಸುವ ಮತ್ತು ಸಂತ ಮತ ಪಂಥಗಳಲ್ಲಿ ಒಂದಾದ ಒಂದು ಧಾರ್ಮಿಕ ಸಮುದಾಯವಾದ, ಕಬೀರ್ ಪಂಥ ಮುಂದಕ್ಕೆ ಸಾಗಿಸುತ್ತಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"http://kn.wikipedia.org/w/index.php?title=ಕಬೀರ್&oldid=530352" ಇಂದ ಪಡೆಯಲ್ಪಟ್ಟಿದೆ