ಕನ್ನೇಶ್ವರ ರಾಮ

ವಿಕಿಪೀಡಿಯ ಇಂದ
Jump to navigation Jump to search
ಕನ್ನೇಶ್ವರ ರಾಮ
ಕನ್ನೇಶ್ವರ ರಾಮ
ನಿರ್ದೇಶನಎಂ.ಎಸ್.ಸತ್ಯು
ನಿರ್ಮಾಪಕಎಂ.ಭಕ್ತವತ್ಸಲ
ಪಾತ್ರವರ್ಗಅನಂತನಾಗ್ ಶಬನಾಆಜ್ಮಿ ಅಮೂಲ್ ಪಾಲೇಕರ್
ಸಂಗೀತಬಿ ವಿ ಕಾರ೦ತ
ಛಾಯಾಗ್ರಹಣಇಶಾನ್ ಆರ್ಯ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಶಾರದಾ ಮೂವೀಸ್
ಪರಕೀಯರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಿ ಸ್ವಾತಂತ್ರ ದೊರಕಿಸಲು ಹಲವರು ತಮ್ಮದೇ ರೀತಿಯಲ್ಲಿ ಹೋರಾಟವನ್ನು ಕೈಗೊಂಡಿದ್ದಾರೆ. ಈ ದಿಸೆಯಲ್ಲಿ ಕನ್ನೇಶ್ವರ ರಾಮ ಶ್ರೀಮಂತರ ಮನೆಯನ್ನು ಕೊಳ್ಳೆ ಹೊಡೆದು, ದರೋಡೆ ನಡೆಸಿ ಬಡವರಿಗೆ ಸಹಾಯ ಮಾಡುವ ಮೂಲಕ ಚರಿತ್ರೆ ರಚಿಸಿದ ಸ್ವಾತಂತ್ರ್ಯ ಹೋರಾಟಗಾರ. ಈತನ ಹೋರಾಟದ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ.[ಬದಲಾಯಿಸಿ]