ಕನ್ನಡ ಪುಸ್ತಕಗಳು
ಕನ್ನಡ ಎಂದರೆ ಒಂದು ವಿಸ್ಮಯ. ಜೆ ಪಿ ರಾಜರತ್ನಮ್ ಹೇಳುವ ಪ್ರಕಾರ ಪ್ರಪಂಚ ಇರೋವರ್ಗು ಕನ್ನಡ ಪದಗಳು ನುಗ್ಲೀ ಎಂದು ಹೇಳಿದ್ದು ಸಾರ್ಥಕವಗಿದೆ.ಕರ್ನಾಟಕ ಮಾತ್ರು ಬಾಷೆ ಕನ್ನಡ.
ಕನ್ನಡ ಪುಸ್ತಕಗಳ ಮಾಹಿತಿಗೆ ಒಂದು ಜಾಲತಾಣ
[ಬದಲಾಯಿಸಿ]ಕನ್ನಡ ಪುಸ್ತಕಗಳ ಮಾಹಿತಿಗೆ ಒಂದು ಜಾಲತಾಣವೂ ಇದೆ. http://kannadabooks.org Archived 2019-02-15 ವೇಬ್ಯಾಕ್ ಮೆಷಿನ್ ನಲ್ಲಿ. - ಇದರಲ್ಲಿ ಕನ್ನಡದ ಲೇಖಕರು, ಪ್ರಕಾಶಕರು ತಮ್ಮ ಪುಸ್ತಕಗಳನ್ನು ಓದುಗರಿಗೆ ಉಚಿತವಾಗಿ ಪರಿಚಯ ಮಾಡಿಕೊಡಬಹುದು. ತಮ್ಮ ಪುಸ್ತಕದ ಮುಖಪುಟ ಚಿತ್ರವನ್ನೂ ಇಲ್ಲಿ ಸೇರಿಸಬಹುದು. ಈ ತಾಣವು ಕನ್ನಡಿಗರಿಗೆ ಸಂಪೂರ್ಣ ಉಚಿತ ಸೇವೆ ನೀಡುತ್ತಿದೆ. ಈ ತಾಣದಲ್ಲಿ ಈಗಾಗಲೆ ಸುಮಾರು ಎಂಟು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ವಿವಿಧ ಪ್ರಕಾಶಕರು ಹಾಗೂ ಲೇಖಕರು ಸೇರಿಸಿದ್ದಾರೆ. http://kannadabooks.org Archived 2019-02-15 ವೇಬ್ಯಾಕ್ ಮೆಷಿನ್ ನಲ್ಲಿ. ಯಲ್ಲಿ ಸದಸ್ಯರಾಗುವ ಅವಕಾಶವಿದೆ. ಆ ಮೂಲಕ ಓದುಗರು ಅಲ್ಲಿ ಯಾವ ಪುಸ್ತಕಕ್ಕೆ ಬೇಕಾದರೂ ನೇರವಾಗಿ ಪ್ರಕಾಶಕರಿಗೆ ಕೋರಿಕೆ ಸಲ್ಲಿಸುವ ಮೂಲಕ ಪುಸ್ತಕವನ್ನು ತರಿಸಿಕೊಳ್ಳಬಹುದು. ಹಾಗೆಯೆ ಆ ತಾಣದಲ್ಲಿ ಪುಸ್ತಕಗಳಿಗೆ ಪ್ರತಿಕ್ರಿಯೆ ಹಾಗೂ ಮತ ಚಲಾಯಿಸುವ ಮೂಲಕ ಇತರೆ ಓದುಗರಿಗೆ ಪುಸ್ತಕದ ಬಗ್ಗೆ ಮಾಹಿತಿಯನ್ನೂ ನೀಡಬಹುದಾಗಿದೆ.