ಕನ್ನಡ ಪುಸ್ತಕ

ವಿಕಿಪೀಡಿಯ ಇಂದ
Jump to navigation Jump to search


ಬಾಹ್ಯಕೊಂಡಿಗಳು[ಬದಲಾಯಿಸಿ]

  • ಕನ್ನಡ ಪುಸ್ತಕಗಳ ಮಾಹಿತಿಗೆ ಒಂದು ಜಾಲತಾಣವೂ ಇದೆ. http://kannadabooks.org - ಇದರಲ್ಲಿ ಕನ್ನಡದ ಲೇಖಕರು, ಪ್ರಕಾಶಕರು ತಮ್ಮ ಪುಸ್ತಕಗಳನ್ನು ಓದುಗರಿಗೆ ಉಚಿತವಾಗಿ ಪರಿಚಯ ಮಾಡಿಕೊಡಬಹುದು. ತಮ್ಮ ಪುಸ್ತಕದ ಮುಖಪುಟ ಚಿತ್ರವನ್ನೂ ಇಲ್ಲಿ ಸೇರಿಸಬಹುದು. ಈ ತಾಣದಲ್ಲಿ ಈಗಾಗಲೆ ಸುಮಾರು ಎಂಟು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ವಿವಿಧ ಪ್ರಕಾಶಕರು ಹಾಗೂ ಲೇಖಕರು ಸೇರಿಸಿದ್ದಾರೆ.