ಕನ್ನಡ ತಾಲ್ಲೂಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ ಜಿಲ್ಲೆಯ ತಾಲ್ಲೂಕು. ಎಲ್ಲೋರ ಗವಿಗಳಿಂದ ಸುಮಾರು ೩೦ ಕಿಲೋಮೀಟರಿನ ಅಂತರದಲ್ಲಿದೆ.