ಕನ್ನಡಿಯನ್ನು ನೋಡಲಾರೆ ಕಥೆಗಾರ್ತಿ ಸುಧಾ ಚಿದಾನಂದಗೌಡ ಅವರ ಕಥಾ ಸಂಕಲನ. ಇದಕ್ಕೆ ೨೦೧೨ರ ಸಾಲಿನ ಅಮ್ಮ ಪ್ರಶಸ್ತಿ ಲಭಿಸಿದೆ.