ಕಥಾಸಂಗಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಕಥಾಸಂಗಮ
ಕಥಾಸಂಗಮ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಸಿ.ಎಸ್.ರಾಜ
ಪಾತ್ರವರ್ಗಕಲ್ಯಾಣಕುಮಾರ್ ಬಿ.ಸರೋಜಾದೇವಿ, ಆರತಿ ಜಿ.ಕೆ.ಗೋವಿಂದರಾವ್, ಲೋಕನಾಥ್, ರಜನೀಕಾಂತ್, ಉಮೇಶ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆವರ್ಧಿನಿ ಆರ್ಟ್ಸ್
ಸಾಹಿತ್ಯವಿಜಯನಾರಸಿಂಹ
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್,ಕಸ್ತೂರಿ ಶಂಕರ್
ಇತರೆ ಮಾಹಿತಿಹಂಗು - ಗಿರಡ್ಡಿ ಗೋವಿಂದರಾಜ, ಅತಿಥಿ ವೀಣಾ ಶಾಂತೇಶ್ವರ, ಮತ್ತು ಮುನಿತಾಯಿ- ಈಶ್ವರಚಂದ್ರ - ಈ ೩ ಸಣ್ಣಕಥೆಗಳನ್ನು ಆಧರಿಸಿದ ಚಿತ್ರ.

ಇದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಲನಚಿತ್ರ. ಈ ಚಿತ್ರದ ನಿರ್ಮಾಪಕರು ಸಿ.ಎಸ್.ರಾಜ.

"https://kn.wikipedia.org/w/index.php?title=ಕಥಾಸಂಗಮ&oldid=1078392" ಇಂದ ಪಡೆಯಲ್ಪಟ್ಟಿದೆ