ಕಂಬಾಲ ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಕಂಬಾಲ ಬೆಟ್ಟ[ಬದಲಾಯಿಸಿ]

'ಕಂಬಾಲ ಹಿಲ್'

A view from Cumballa Hill, c. 1905

ದಕ್ಷಿಣ ಮುಂಬಯಿನಲ್ಲಿರುವ, 'ಚಿಕ್ಕ ಬೆಟ್ಟ-ಪ್ರದೇಶ'. ಅದು ಮುಂಬಯಿನಲ್ಲಿರುವ ಜಾಗವನ್ನು ಹೀಗೆ ನಮೂದಿಸಬಹುದು.

'ಕಂಬಾಲ ಹಿಲ್, ' ಇರುವ ಸ್ಥಳ ಪರಿಚಯ[ಬದಲಾಯಿಸಿ]

'ಕಂಬಾಲ ಹಿಲ್,' ಜಿಲ್ಲೆ, ಮುಂಬಯಿನ ದಕ್ಷಿಣ ಪಶ್ಚಿಮದಲ್ಲಿರುವ, ಅತಿ ಸಿರಿವಂತ-ಜನರ ವಾಸಸ್ಥಳ. ಅದರ ಸುತ್ತಮುತ್ತ ಕಡಲಿದೆ. ಪೂರ್ವದಲ್ಲಿ 'ತಾರ್ ದೇವ್ ಉಪನಗರ' ವಿದೆ. ದಕ್ಷಿಣದಲ್ಲಿ 'ಮಲಬಾರ್ ಹಿಲ್ ಉಪನಗರ', ಹಾಗೂ ಉತ್ತರಕ್ಕೆ 'ವೊರ್ಲಿ ಉಪನಗರ'. 'ಬ್ರೀಚ್ ಕ್ಯಾಂಡಿ' ಸೈಟನ್ನು ವೀಕ್ಷಿಸಿ, ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು.