ಕಂಪನ (ಚಲನಚಿತ್ರ ೧೯೮೨)
ಗೋಚರ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಕಂಪನ (ಚಲನಚಿತ್ರ ೧೯೮೨) | |
---|---|
ಕಂಪನ | |
ನಿರ್ದೇಶನ | ವಿ.ರಾಜನ್ |
ನಿರ್ಮಾಪಕ | ಎಲ್.ಕೆ.ಮುನಿಸ್ವಾಮಿ |
ಪಾತ್ರವರ್ಗ | ಡಿ.ಕೆ.ರಾಜಶೇಖರ್ ಜಯಶ್ರೀ ವಿಟ್ಟಲ್ ಕುಮಾರ್, ಶ್ರೀಧರ್ |
ಸಂಗೀತ | ಶ್ಯಾಂ |
ಛಾಯಾಗ್ರಹಣ | ಹೇಮಚಂದ್ರನ್ |
ಬಿಡುಗಡೆಯಾಗಿದ್ದು | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ಎಲ್.ಕೆ.ಮೂವೀಸ್ |
ಕಂಪನ (೧೯೮೨) ಚಿತ್ರದ ಮುಖ್ಯ ಪಾತ್ರದಲ್ಲಿ ಟೈಗರ್ ಪ್ರಭಾಕರ್, ಶರತ್ ಬಾಬು ಪವಿತ್ರ, ತಾರ, ಶಿವರಾಮ್, ಸುಂದರ್ ಕೃಷ್ಣ ಅರಸ್, ಸೀತಾರಾಮ್, ಲೊಹಿತಾಶ್ವ ಬ್ರಹ್ಮಾವರ, ಅನಂತರಾಮ್ ಮಕ್ಕೆರಿ, ನಾಗೇಶ್ ಕಶ್ಯಪ್, ನೀಗ್ರೊ ಜಾನಿ, ಕಾದಂಬರಿ, ಜ್ಯೋತಿ, ಕಾವೇರಿ, ರೇಖಾ, ಸ್ವಪ್ನಶ್ರೀ, ಮಂಜುಮಾಲಿನಿ, ವಿಜಿ, ಸುಜಾತಾ, ರಾಜಿ, ಸುಂದರಮ್ಮ, ಬೇಬಿ ರೇಖಾ ರವರು ಕಾಣಿಸಿಕೊಂಡಿದ್ದರೆ. ಈ ಚಿತ್ರದ ನಿರ್ದೇಶಕರು ವಿ.ರಾಜನ್.