ವಿಷಯಕ್ಕೆ ಹೋಗು

ಕಂಪನಿ (ಸೈನ್ಯದಲ್ಲಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಪನಿ (ಸೈನ್ಯದಲ್ಲಿ) : ಆಡಳಿತದ ದೃಷ್ಟಿಯಿಂದ ಸ್ವಯಂಪೂರ್ಣವಾದ ಅತ್ಯಂತ ಕಿರಿಯ ಯೋಧಸಮೂಹ. ಮೂರು ಸೆಕ್ಷನ್ನುಗಳ ಸಮೂಹ ಒಂದು ಪ್ಲೆಟೂನು; ಇಂಥ ಮೂರು ಪ್ಲೆಟೂನುಗಳ ಸಮೂಹ ಒಂದು ಕಂಪನಿ, ಇದರ ಮುಖ್ಯಸ್ಥನಿಗೆ ಕಂಪನಿ ಕಮಾಂಡರ್ ಎಂದು ಹೆಸರು. ಈತನ ದರ್ಜೆ ಸಾಮಾನ್ಯವಾಗಿ ಕ್ಯಾಪ್ಟನ್ ಅಥವಾ ಮೇಜರ್. ನೋಡಿ - ಸೈನ್ಯಬಲ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: