ಕಂದಹಾರ್
ಗೋಚರ
ಕಂದಹಾರ್ | |
---|---|
Country | ಅಫ್ಘಾನಿಸ್ತಾನ |
ಪ್ರಾಂತ್ಯ | ಕಂದಹಾರ್ |
ಜಿಲ್ಲೆ | ಕಂದಹಾರ್ |
Government | |
• Mayor | Vacant |
Elevation | ೧,೦೦೦ m (೩,೦೦೦ ft) |
Population (2006) | |
• Total | ೫,೧೨,೨೦೦ |
Time zone | UTC+4:30 (Afghanistan Standard Time) |
ಕಂದಹಾರ್ ಅಫ್ಘಾನಿಸ್ಥಾನದ ಎರಡನೆಯ ಮುಖ್ಯ ಪಟ್ಟಣ. ಸುಮಾರು ೫ ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಹತ್ತಿ,ಉಣ್ಣೆ,,ರೇಷ್ಮೆಗಳ ವ್ಯಾಪರ ಕೇಂದ್ರವಾಗಿ ಪ್ರಸಿದ್ಢವಾಗಿದೆ. ಕಂದಹಾರ್ ಸುತ್ತಮುತ್ತಲಿನ ಪ್ರದೇಶವು ಪ್ರಾಚೀನ ಇತಿಹಾಸದ ಕೇಂದ್ರ . ಈ ಪಟ್ಟಣವನ್ನು ಅಲೆಕ್ಸಾಂಡರ್ ಕ್ರಿಸ್ತ ಪೂರ್ವ ೪ನೆಯ ಶತಮಾನದಲ್ಲಿ ನಿರ್ಮಿಸಿದನು.ಇದು ಆಯಕಟ್ಟಿನ ಪ್ರದೇಶದಲ್ಲಿರುವುದರಿಂದ ಇದನ್ನು ವಶಪಡಿಸಿಕೊಳ್ಳಲು ಹಲವು ಯುದ್ಧಗಳು ನಡೆದಿದೆ.