ಕಂದಗಲ್ಲ ಹಣಮಂತರಾವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂದಗಲ್ಲ ಹಣಮಂತರಾವ ಇವರು ಕರ್ನಾಟಕದ ಶೇಕ್ಸ್‍ಪಿಯರ್ ಎಂದೇ ಪ್ರಸಿದ್ಧರಾಗಿದ್ದಾರೆ. ಉತ್ತರ ಕರ್ನಾಟಕದ ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡುತ್ತಿವೆ.

ಇವರ ನಾಟಕಗಳು:

 • ಚಿತ್ರಾಂಗದಾ
 • ಮಾತಂಗಕನ್ಯಾ
 • ರಕ್ತರಾತ್ರಿ
 • ನೆತ್ತರದ ಔತಣ
 • ಆಗಸ್ಟ ೧೫ರ ನಂತರ
 • ಜಗನ್ಮಾಯಾ
 • ಕೃಷ್ಣಗಾರುಡಿ
 • ಪಾಂಚಾಲಿ ದ್ರೌಪದಿ
 • ಸ್ವಯಂವರ
 • ದೈವದುರಂತ ಕರ್ಣ
 • ಬಾಣಸಿಗ ಭೀಮ
 • ಕುರುಕ್ಷೇತ್ರ
 • ಮಾಯಾಮೃಗ
 • ಬೆಳ್ಳಿ ಚುಕ್ಕಿ
 • ಪುಣ್ಯಪ್ರಭಾ
 • ಬಾಳಿನೊಳು ಬೆಳಕು
 • ವೀಣಾ
 • ನರವೀರ ಪಾರ್ಥ
 • ಅಗ್ನಿಕಮಲ
 • ವರಪ್ರದಾನ