ಕಂಡೆನ್ಸ್‌ಡ್ ಮಿಲ್ಕ್

ವಿಕಿಪೀಡಿಯ ಇಂದ
Jump to navigation Jump to search


thumb ಕಂಡೆನ್ಸ್‌ಡ್ ಮಿಲ್ಕ್ ನೀರನ್ನು ತೆಗೆಯಲಾದ ಹಸುವಿನ ಹಾಲು. ಅದು ಬಹುತೇಕ ಹಲವುವೇಳೆ ಸಕ್ಕರೆ ಮಿಶ್ರಿತ ಸಿಹಿ ಕಂಡೆನ್ಸ್‌ಡ್ ಮಿಲ್ಕ್‍ನ ರೂಪದಲ್ಲಿ ಕಾಣಸಿಗುತ್ತದೆ. ಸಿಹಿ ಕಂಡೆನ್ಸ್‌ಡ್ ಮಿಲ್ಕ್ ಬಹಳ ಗಟ್ಟಿಯಾದ, ಸಿಹಿ ಉತ್ಪನ್ನವಾಗಿದ್ದು, ಡಬ್ಬೀಕರಿಸಲಾದಾಗ ತೆರೆಯದೇ ಇದ್ದಾಗ ಶೈತ್ಯೀಕರಣವಿಲ್ಲದೆಯೇ ಅನೇಕ ವರ್ಷಗಳವರೆಗೆ ಇರಬಲ್ಲದು.