ವಿಷಯಕ್ಕೆ ಹೋಗು

ಔಟ್ಲುಕ್ (ನಿಯತಕಾಲಿಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Outlook
The 17th Anninersary Issue of Outlook
Editor in Chiefರಾಜೇಶ್ ರಾಮಚಂದ್ರನ್
ಹಿಂದಿನ ಸಂಪಾದಕರುಸಂಪಾದಕರು ಸಂದೀಪನ್ ದೇಬ್, ತರುಣ್ ತೇಜ್ಪಾಲ್
ವಿಭಾಗಗಳುಸುದ್ದಿ ಪತ್ರಿಕೆ
ಪ್ರಸಾರ425,000[]
ಪ್ರಕಾಶಕರುಔಟ್ಲುಕ್ ಪಬ್ಲಿಷಿಂಗ್ ಇಂಡಿಯಾ ಪ್ರೈ. ಲಿಮಿಟೆಡ್
ಪ್ರಥಮ ಸಂಚಿಕೆ೧೯೯೫
ದೇಶIndia
ಮೂಲಸ್ಥಳನವ ದೆಹಲಿ
ಭಾಷೆಇಂಗ್ಲಿಷ್
ಜಾಲತಾಣwww.outlookindia.com

ಔಟ್ಲುಕ್ ಭಾರತದಲ್ಲಿ ಪ್ರಕಟವಾಗುವ ವಾರದ ಸಾಮಾನ್ಯ ಆಸಕ್ತಿಯ ಇಂಗ್ಲಿಷ್ ಸುದ್ದಿ ನಿಯತಕಾಲಿಕೆಯಾಗಿದೆ.[][]

ಇತಿಹಾಸ

[ಬದಲಾಯಿಸಿ]

ಔಟ್ಲುಕ್ ಮೊದಲ ಅಕ್ಟೋಬರ್ 1995 ರಲ್ಲಿ ವಿನೋದ್ ಮೆಹ್ತಾ ಮುಖ್ಯ ಸಂಪಾದಕನಾಗಿ ಬಿಡುಗಡೆಯಾಯಿತು. ಈ ನಿಯತಕಾಲಿಕವು ರಹೀಜಾ ಗುಂಪಿನ ಒಡೆತನದಲ್ಲಿದೆ. ಪ್ರಕಾಶಕರು ಔಟ್ಲುಕ್ ಪಬ್ಲಿಷಿಂಗ್ ಇಂಡಿಯಾ ಪ್ರೈ. ಲಿಮಿಟೆಡ್. ಇದು ರಾಜಕೀಯ, ಕ್ರೀಡೆ, ಚಲನಚಿತ್ರ ಮತ್ತು ವಿಶಾಲ ಆಸಕ್ತಿಗಳ ಕಥೆಗಳಿಂದ ವಿಷಯಗಳನ್ನು ಒಳಗೊಂಡಿದೆ.[][][]

ಗಮನಾರ್ಹ ಕೊಡುಗೆದಾರರು

[ಬದಲಾಯಿಸಿ]
  • ವಿನೋದ್ ಮೆಹ್ತಾ
  • ಅರುಂಧತಿ ರಾಯ್

ಉಲ್ಲೇಖಗಳು

[ಬದಲಾಯಿಸಿ]
  1. IRS 2014 Topline Findings mruc.net. Retrieved 31 March 2013. Archived 7 April 2014 at Wayback Machine.
  2. Politicians, journalists should never be friends:Vinod Mehta livemint.com. Retrieved 31 March 2013
  3. India: Newspapers and Magazines Online worldpress.org. Retrieved 31 March 2013
  4. "Vinod Mehta, editor of India's Outlook magazine, dies at 73". Arab News. AP. 8 March 2015. Retrieved 20 November 2016.
  5. "2. Which business family owns the Outlook Publishing group?". Retrieved 6 January 2015.
  6. "Outlook group to relaunch Newsweek in India by Apr". Business Standard. New Delhi. 24 February 2006. Retrieved 20 November 2016.

ಬಾಹ್ಯ ಕೊಂಡಿಗಳು

[ಬದಲಾಯಿಸಿ]