ವಿಷಯಕ್ಕೆ ಹೋಗು

ಓಪಿಎಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓಪಿಎಂ: ರಷ್ಯನ್ ಭಾಷೆಯಲ್ಲಿ ಪ್ರಾಯೋಗಿಕ ರಾಕೆಟ್ ಎಂಜಿನ್ ಎಂಬ ಪದಗಳ ಸಂಕ್ಷೇಪ ರೂಪ. 6-300 ಕಿ.ಗ್ರಾಂ. ನೂಕುಬಲ ಇರುವ ದ್ರವಚಾಲಿತ ರಾಕೆಟ್ ಎಂಜಿನುಗಳ ಸಮುದಾಯ ಓಪಿಎಂ. 1930 - 33ರ ವರೆಗಿನ ಅವಧಿಯಲ್ಲಿ ಓಪಿಎಂ-1 - ಓಪಿಎಂ-52 ವಿವಿಧ ರಾಕೆಟ್ ಎಂಜಿನುಗಳನ್ನು ರೂಪಿಸಿ ಸಿದ್ಧಪಡಿಸಿದರು. ಓಪಿಎಂ-53 - ಓಪಿಎಂ-102 ಎಂಜಿನುಗಳನ್ನು ತಯಾರಿಸಿದ್ದು 1934-38ರ ಅವಧಿಯಲ್ಲಿ.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಕಕ

"https://kn.wikipedia.org/w/index.php?title=ಓಪಿಎಂ&oldid=634102" ಇಂದ ಪಡೆಯಲ್ಪಟ್ಟಿದೆ