ಓಕ್ಟನ್ಸ್
ಗೋಚರ
ಓಕ್ಟನ್ಸ್: ಆಕಾಶದ 88 ನಕ್ಷತ್ರಪುಂಜಗಳಲ್ಲಿ ಒಂದು. ಬಲು ಕ್ಷೀಣ ನಕ್ಷತ್ರಗಳ ಸಮುದಾಯವಾಗಿರುವುದರಿಂದ ಈ ವಲಯವನ್ನು ಗುರುತಿಸುವುದು ಕಷ್ಟ. ದಕ್ಷಿಣ ಧ್ರುವಬಿಂದು ಇದೇ ಪುಂಜದಲ್ಲಿದೆ. ಘಂಟಾವೃತ್ತಾಂಶ 750ದ. ದಿಂದ 900ದ, (ದಕ್ಷಿಣಧ್ರುವ ಬಿಂದು) ವರೆಗೆ ಈ ಪುಂಜದ ವ್ಯಾಪ್ತಿ ಇದೆ. ಅಷ್ಟಕ ಎಂಬುದು ಇದರ ಹೆಸರು. ಕರ್ನಾಟಕದಿಂದ ಇದು ಕಾಣುವುದಿಲ್ಲ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |