ವಿಷಯಕ್ಕೆ ಹೋಗು

ಒಲವಿನ ಹಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಲವಿನ ಹಕ್ಕಿ
A feral peach-faced lovebird eating seeds in Chicago
Scientific classification e
Unrecognized taxon (fix): Agapornis
Type species
Psittacus swindernianus (black-collared lovebird)
Kuhl, 1820
Species

Nine - see text

ಒಲವಿನ ಹಕ್ಕಿ: ಗಿಳಿಯಂತೆ ತೋರುವ ಒಂದು ಬಗೆಯ ಹಕ್ಕಿ, ಸಾಧಾರಣವಾಗಿ ಆಫ್ರಿಕದ ಅಗಪೋರ್ನಿಸ್ ಜಾತಿಯವನ್ನು ಈ ಹೆಸರಿಂದ ಕರೆಯುತ್ತಾರೆ (ಲವ್ ಬರ್ಡ್). ಪ್ರಪಂಚದ ನಾನಾ ಭಾಗಗಳಲ್ಲಿ ಇವು ಹರಡಿವೆ. ಆಕಾರದಲ್ಲಿ ಚಿಕ್ಕದಾದರೂ ಉದ್ದ ಪುಕ್ಕಗಳಿಂದಾಗಿ ಹಕ್ಕಿ ದೊಡ್ಡದಾಗಿ ಕಾಣುತ್ತದೆ.

ಗರಿ ಮೃದು ನೀಲಿ ಬಣ್ಣದ್ದಾಗಿದ್ದು ಮೇಲೆ ಹಸಿರು, ಕೆಂಪು ಮತ್ತು ಬಿಳಿ ಮಚ್ಚೆಗಳಿವೆಯಾಗಿ ಹಕ್ಕಿ ನೋಡಲು ಬಲು ಚೆನ್ನ. ಗಂಡು ಹೆಣ್ಣು ಹಕ್ಕಿಗಳು ಯಾವಾಗಲೂ ಜೊತೆ ಜೊತೆಯಾಗಿದ್ದು ಒಂದನ್ನೊಂದು ಹಿಂಬಾಲಿಸುತ್ತ, ಒಂದರ ಸಾಮೀಪ್ಯವನ್ನು ಮತ್ತೊಂದು ಬಯಸಿ, ಸದಾ ಸರಸ ಸಲ್ಲಾಪದಲ್ಲಿರುತ್ತವಾದ ಕಾರಣ ಇವನ್ನು ಒಲವಿನ ಹಕ್ಕಿಗಳು ಎಂದು ಕರೆದಿರಬೇಕು. ಇವನ್ನು ಹಿಡಿದು ಮಾರುವುದುಂಟು. ಕೊಂಡು ಸಾಕುವವರೂ ಇದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: