ವಿಷಯಕ್ಕೆ ಹೋಗು

ಒಪಿಸಿಡಬ್ಲೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೯೯೭ ರಲ್ಲಿ ಸ್ಥಾಪನೆಯಾದ ಒಪಿಸಿಡಬ್ಲ್ಯೂ ನೆದರಲ್ಯಾಂಡ ಹೇಗ್ ನಗರದಲ್ಲಿ ಕೇಂದ್ರ ಕಚೇರಿ ಹೊಂದಿದೆ. ರಸಾಯನಿಕ ಅಸ್ತ್ರಗಳ ಒಡಬಂಡಿಕೆಯನ್ನು ಅಂತಾರಾಷ್ಟ್ರೀಯ ಕಾನೂನು ವ್ಯಾಪ್ತಿಯಲ್ಲಿ ಅನುಷ್ಟಾನಕ್ಕೆ ತರುವಲ್ಲಿ ಈ ಸಂಘಟನೆ ಪ್ರಯತ್ನ ನಡೆಸುತ್ತಿದೆ. ರಾಸಾಯನಿಕ ಅಸ್ತ್ರಗಳ ಬಳಕೆ,ಉತ್ಪಾದನೆ ಮೇಲೆ ನಿಗಾ ಇಡುವದಷ್ಟೆ ಅಲ್ಲದೆ ಅವುಗಳನ್ನು ನಾಶಪಡಿಸುವಲ್ಲಿ ಈ ಸಂಘಟನೆ ಮಹತ್ವ ಪಾತ್ರವಹಿಸುತ್ತದೆ. ವಿಶ್ವಾದ್ಯಂತ ಒಟ್ಟು ೧೮೯ ರಾಷ್ಟ್ರಗಳು ಒಪಿಸಿಡಬ್ಲ್ಯೂ ಸದಸ್ಯತ್ವ ಪಡದಿವೆ.