ಒಂದು ಹೆಣ್ಣು ಆರು ಕಣ್ಣು (ಚಲನಚಿತ್ರ)
ಗೋಚರ
| ಒಂದು ಹೆಣ್ಣು ಆರು ಕಣ್ಣು (ಚಲನಚಿತ್ರ) | |
|---|---|
| ಒಂದು ಹೆಣ್ಣು ಆರು ಕಣ್ಣು | |
| ನಿರ್ದೇಶನ | ವಿ.ಮಧುಸೂದನರಾವ್ |
| ನಿರ್ಮಾಪಕ | ಸಿ.ಹೆಚ್. ಪ್ರಕಾಶ್ ರಾವ್ |
| ಪಾತ್ರವರ್ಗ | ಅನಂತನಾಗ್, ಶಂಕರನಾಗ್ ಜಯಲಕ್ಷ್ಮಿ ಅಂಬರೀಶ್, ಪಟಾಪಟ್ ಲೀಲಾವತಿ, ಅಶ್ವಥ್, ಬಾಲಕೃಷ್ಣ, ವಿಜಯಲಕ್ಷ್ಮಿ |
| ಸಂಗೀತ | ಎಸ್.ರಾಜೇಶ್ವರ ರಾವ್ |
| ಛಾಯಾಗ್ರಹಣ | ಎಸ್.ಎಸ್.ಲಾಲ್ |
| ಬಿಡುಗಡೆಯಾಗಿದ್ದು | ೧೯೮೦ |
| ಚಿತ್ರ ನಿರ್ಮಾಣ ಸಂಸ್ಥೆ | ಮಹಿಜಾ ಫಿಲಂಸ್ |
ಒಂದು ಹೆಣ್ಣು ಆರು ಕಣ್ಣು ಚಿತ್ರವು ೧೯೮೦ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿ.ಮಧುಸೂದನರಾವ್ರವರು ನಿರ್ದೇಶಿಸಿದ್ದಾರೆ. ಸಿ.ಹೆಚ್. ಪ್ರಕಾಶ್ ರಾವ್ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಒಂದು ಎರಡು ಮೂರು - ಎಸ್.ಪಿ.ಬಿ, ಆನಂದ್, ಯು.ರಾಮಾಕೃಷ್ಣ
- ಸನು ಜಾರಿದನಮ್ಮ - ಎಸ್.ಪಿ.ಬಿ, ಯು.ರಾಮಾಕೃಷ್ಣ
- ಒಂದು ಹೆಣ್ಣು ಇಲ್ಲಿ - ಪಿ.ಸುಶೀಲ
- ಹದಿನಾರು ಎಂದರೆ - ಎಸ್.ಪಿ.ಬಿ, ಪಿ.ಸುಶೀಲ
- ನಿಂಬಿಯ ಬನತ - ಪಿ.ಸುಶೀಲ