ಒಂದು ಮುತ್ತಿನ ಕಥೆ
ಗೋಚರ
ಒಂದು ಮುತ್ತಿನ ಕಥೆ | |
---|---|
ಒಂದು ಮುತ್ತಿನ ಕಥೆ | |
ನಿರ್ದೇಶನ | ಶಂಕರನಾಗ್ |
ನಿರ್ಮಾಪಕ | ಎ.ದ್ವಾರಕನಾಥ್ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಅರ್ಚನ ಬಾಲಕೃಷ್ಣ, ರಮೇಶ್ ಭಟ್, ತೂಗುದೀಪ ಶ್ರೀನಿವಾಸ್, ದೊಡ್ಡಣ್ಣ |
ಸಂಗೀತ | ಎಲ್.ವೈದ್ಯನಾಥನ್ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಶ್ರೀ ಎಂಟರ್‍ಪ್ರೈಸಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್ |
ಈ ಚಿತ್ರವನ್ನು ಶಂಕರನಾಗ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎ.ದ್ವಾರಕನಾಥ್ .ಈ ಚಿತ್ರದಲ್ಲಿ ಬರುವ ಪಾತ್ರಗಳು ಡಾ.ರಾಜ್‍ಕುಮಾರ್, ಅರ್ಚನ ಬಾಲಕೃಷ್ಣ, ರಮೇಶ್ ಭಟ್, ತೂಗುದೀಪ ಶ್ರೀನಿವಾಸ್, ದೊಡ್ಡಣ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಲ್.ವೈದ್ಯನಾಥನ್.ಈ ಚಿತ್ರದ ಸಾಹಿತ್ಯಗಾರರು ಚಿ.ಉದಯಶಂಕರ್. ಈ ಚಿತ್ರವು ೧೯೮೭ ರಲ್ಲಿ ಬಿಡುಗಡೆಯಾಯಿತು.