ವಿಷಯಕ್ಕೆ ಹೋಗು

ಐ.ಎನ್.ಎಸ್ ಶಾರ್ದೂಲ್ (ಎಲ್೧೬)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಐ.ಎನ್.ಎಸ್ ಶಾರ್ದೂಲ್ ಇಂದ ಪುನರ್ನಿರ್ದೇಶಿತ)
AlternateTextHere
ವೃತ್ತಿಜೀವನ
ಬಿಡುಗಡೆ: ಎಪ್ರಿಲ್ ೩, ೨೦೦೪
ಕಾರ್ಯಾರಂಭ: ಜನವರಿ ೪, ೨೦೦೭
ಧ್ಯೇಯ: All for one, One for all
ಸ್ಥಿತಿ: ಕಾರ್ಯನಿರತವಾಗಿದೆ
ಸಾಮಾನ್ಯ ವಿವರಗಳು
ವರ್ಗ ಮತ್ತು ನಮೂನೆ: ಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ನೌಕೆಗಳು (ಬೃಹತ್)
ನಮೂನೆ: ಯುದ್ಧ ಟ್ಯಾಂಕ್'ಗಳನ್ನು ಒಯ್ಯುವ ನೌಕೆ
ಉದ್ದ: ೧೨೪.೮ ಮೀಟರ್'ಗಳು
ಬೀಮ್: ೧೭.೫ ಮೀಟರ್'ಗಳು
ಕರಡು: ೪ ಮೀಟರ್'ಗಳು
ನೋದನ: Kirloskar PA6 STC engines
ವೇಗ: ೧೫.೮ ನಾಟ್'ಗಳು
ಸಾಮರ್ಥ್ಯ: ೧೧ ಎಮ್.ಬಿ.ಟಿ, ೧೦ ವಾಹನಗಳು
೪೬೫.೮ m³ ನೀರು, ೧೨೯೨.೬ m³ ಡೀಸೆಲ್ ಇಂಧನ
Troops: ೫೦೦
ಪೂರಕ: ೧೧ ಮೇಲಾಧಿಕಾರಿಗಳು, ೧೪೫ ನೌಕಾ ಸಿಬ್ಬಂದಿಗಳು
ಹೊತ್ತೊಯ್ಯುವ ವಿಮಾನಗಳು: 1 x ಹೆಚ್.ಎ.ಎಲ್ ಧ್ರುವ್ or ಸೀ ಕಿಂಗ್

ಐ.ಎನ್.ಎಸ್ ಶಾರ್ದೂಲ್ ನೌಕೆಯು, ಭಾರತೀಯ ನೌಕಾಸೇನೆಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ಬೃಹತ್ ನೌಕೆಗಳ ಶ್ರೇಣಿಯಲ್ಲಿ, ಅಗ್ರ ನೌಕೆಯಾಗಿದೆ. ಶಾರ್ದೂಲ ಎಂದರೆ ಹುಲಿ ಎಂದರ್ಥ.

ಇತಿಹಾಸ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

ಹೊರ ಕೊಂಡಿಗಳು

[ಬದಲಾಯಿಸಿ]