ವಿಷಯಕ್ಕೆ ಹೋಗು

(ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಏ (ಚಲನಚಿತ್ರ) ಇಂದ ಪುನರ್ನಿರ್ದೇಶಿತ)

,ಉಪೇಂದ್ರ ನಿರ್ದೇಶನ ಮತ್ತು ಬಿ.ಜಗನ್ನಾಥ,ಬಿ.ಜಿ.ಮಂಜುನಾಥ್ ನಿರ್ಮಾಪಣ ಮಾಡಿರುವ ೧೯೯೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಮತ್ತು ಚಾಂದಿನಿ ಮುಖ್ಯ[] ಪಾತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರಗೆ ಉದಯ[] ಚಲನಚಿತ್ರ ಅತ್ಯುತ್ತಮ ಪುರುಷ ನಟ ಪ್ರಶಸ್ತಿ ಮತ್ತು ಗುರುಕಿರಣ್ ಗೆ ಉದಯ ಚಲನಚಿತ್ರ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದೊರಕಿತು.

ಟೆಂಪ್ಲೇಟು:Testcases other

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಉಪೇಂದ್ರ
  • ನಾಯಕಿ(ಯರು) = ಚಾಂದಿನಿ
  • ಮರೀನಾ
  • ಕೋಟೆ
  • ಪ್ರಭಾಕರ್
  • ಅರ್ಚನಾ
  • ಬಿರದಾರ್
  • ಮೈಕಲ್

ಹಾಡುಗಳು

[ಬದಲಾಯಿಸಿ]
ಕ್ರಮ ಸಂಖ್ಯೆ ಹಾಡು ಗೀತ ರಚನೆ
1 ಸುಮ್ ಸುಮ್ನೇ ಉಪೇಂದ್ರ
2 ಚಾಂದಿನಿ ಮುರಳಿ ಮೋಹನ್
3 ಇದು ಒನ್ ಡೇ ಮ್ಯಾಚು ಕಣೋ ಮುರಳಿ ಮೋಹನ್
4 ಮಾರಿ ಕಣ್ಣು ಹೋರಿ ಮ್ಯಾಗೆ ಕಟ್ಕುನ್ ಕಣ್ಣು ಉಪೇಂದ್ರ
5 ಹೇಳ್ಕೊಳಕ್ ಒಂದ್ ಊರು ಜಿ.ಪಿ‌.ರಾಜರತ್ನಂ

ಉಲ್ಲೇಖಗಳು

[ಬದಲಾಯಿಸಿ]
  1. http://www.imdb.com/title/tt0241146/
  2. http://www.indiaglitz.com/a-sequel-to-a--kannada-news-58693