(ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search

,ಉಪೇಂದ್ರ ನಿರ್ದೇಶನ ಮತ್ತು ಬಿ.ಜಗನ್ನಾಥ,ಬಿ.ಜಿ.ಮಂಜುನಾಥ್ ನಿರ್ಮಾಪಣ ಮಾಡಿರುವ ೧೯೯೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ.ಉಪೇಂದ್ರ ಮತ್ತು ಚಾಂದಿನಿ ಮುಖ್ಯ[೧] ಪಾತ್ರಗಳಲ್ಲಿ ನಟಿಸಿದ್ದಾರೆ.ಉಪೇಂದ್ರಗೆ ಉದಯ[೨] ಚಲನಚಿತ್ರ ಅತ್ಯುತ್ತಮ ಪುರುಷ ನಟ ಪ್ರಶಸ್ತಿ ಮತ್ತು ಗುರುಕಿರಣ್ ಗೆ ಉದಯ ಚಲನಚಿತ್ರ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದೊರಕಿತು.

ಎ (ಚಲನಚಿತ್ರ)
ನಿರ್ದೇಶನಉಪೇಂದ್ರ
ನಿರ್ಮಾಪಕಬಿ.ಜಗನ್ನಾಥ,ಬಿ.ಜಿ.ಮಂಜುನಾಥ್
ಪಾತ್ರವರ್ಗಉಪೇಂದ್ರ, ಚಾಂದಿನಿ ಮರೀನಾ, ಕೋಟೆ ಪ್ರಭಾಕರ್, ಅರ್ಚನಾ, ಬಿರದಾರ್ ಮೈಕಲ್
ಸಂಗೀತಗುರುಕಿರಣ್
ಬಿಡುಗಡೆಯಾಗಿದ್ದು೧೯೯೮
ಚಿತ್ರ ನಿರ್ಮಾಣ ಸಂಸ್ಥೆಉಪ್ಪಿ ಎಂಟರ್‍ಪ್ರೈಸಸ್
ಸಾಹಿತ್ಯಜಗನ್ನಾಥ್, ಮಂಜುನಾಥ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಲ್.ಎನ್.ಶಾಸ್ತ್ರಿ, ರಾಜೇಶ್ ಕೃಷ್ಣನ್, ಪ್ರತಿಮಾ ರಾವ್, ಗುರುಕಿರಣ್, ಉಪೇಂದ್ರ

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಉಪೇಂದ್ರ
  • ನಾಯಕಿ(ಯರು) = ಚಾಂದಿನಿ
  • ಮರೀನಾ
  • ಕೋಟೆ
  • ಪ್ರಭಾಕರ್
  • ಅರ್ಚನಾ
  • ಬಿರದಾರ್
  • ಮೈಕಲ್

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಸುಮ್ ಸುಮ್ ನೇ ಉಪೇಂದ್ರ
2 ಚಂದಿನಿ ಮುರಳಿ ಮೋಹನ್
3 ಇದು ವನ್ ಡೇ ಮ್ಯಜ್ ಮುರಳಿ ಮೋಹನ್
4 ಮಾರಿ ಕಣ್ಣು ಉಪೇಂದ್ರ

ಉಲ್ಲೇಖಗಳು[ಬದಲಾಯಿಸಿ]

  1. http://www.imdb.com/title/tt0241146/
  2. http://www.indiaglitz.com/a-sequel-to-a--kannada-news-58693