ಏವ
ಗೋಚರ
ಏವ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಅನಾದರದ ಸ್ಥಿತಿ, ಅಥವಾ ಕಾಳಜಿ, ಉತ್ಸಾಹ, ಪ್ರೇರಣೆ, ಮತ್ತು/ಅಥವಾ ಭಾವೋದ್ವೇಗದಂತಹ ಭಾವನೆಗಳ ಮರೆಮಾಚುವಿಕೆಯಾದ ತಿರಸ್ಕಾರ
- ದುಮ್ಮಾನಕ್ಕಿಂತ ಹೆಚ್ಚು ತೀವ್ರವಾಗಿರುವ ಒಂದು ಭಾವನೆ, ಅನಿಸಿಕೆ, ಅಥವಾ ಚಿತ್ತವೃತ್ತಿಯಾದ ದುಃಖ
- ವ್ಯಕ್ತಿ ಅಥವಾ ಒಂದು ಗುಂಪು ಬೇರೆಯವರಿಗೆ ಅಥವ ತೊಂದರೆ ನೀಡುವ ವ್ಯಕ್ತಿಯಾದ ಹಗೆ
- ಭಯ, ಆರಾಮದ ಕೊರತೆ, ಅಥವಾ ಮುಜುಗರದ ಅನಿಸಿಕೆ, ವಿಶೇಷವಾಗಿ ಒಬ್ಬ ವ್ಯಕ್ತಿಯು ಇತರ ಜನರ ಜೊತೆಗೆ ಇರುವಾಗ