ಏಳು ವರ್ಷಗಳ ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏಳು ವರ್ಷಗಳ ಯುದ್ಧ
Kunersdorff.jpg
The Battle of Kunersdorf, by Alexander Kotzebue, 1848.
ಕಾಲ: 1754 or 1756–1763
ಸ್ಥಳ: ಯುರೋಪ್, ಆಫ್ರಿಕ, ಭಾರತ, ಉತ್ತರ ಅಮೇರಿಕ, ಫಿಲಿಪ್ಪೀನ್ಸ್
ಪರಿಣಾಮ: ೧೭೬೩ರ ಪ್ಯಾರಿಸ್ ಒಪ್ಪಂದ
ಪ್ರದೇಶಗಳ ಕೈಬದಲು: Great Britain and Spain gained New France. Prussian control over most of Silesia was confirmed.
ಕದನಕಾರರು
Flag of Prussia (1892-1918).svg Kingdom of Prussia
Flag of Great Britain (1707–1800).svg Kingdoms of Great Britain and Ireland
Flagge Preußen - Provinz Hannover.svg Electorate of Hanover
Flag of Portugal (1707).svg Kingdom of Portugal
DEU Braunschweig COA.svgBrunswick
Flag of Hesse (state).svgHesse-Kassel
Flag of the Habsburg Monarchy.svg Holy Roman/Austrian Empire
Pavillon royal de France.svg Kingdom of France
Flag of Russia.svg Russian Empire
Flag of Sweden.svg Kingdom of Sweden
Flag of Cross of Burgundy.svg Kingdom of Spain
Flag of Saxony (state).svgElectorate of Saxony
Flag of the Kingdom of the Two Sicilies 1816.gifKingdom of Naples and Sicily
Sardegna1730(TZ).jpgKingdom of Sardinia


ಏಳು ವರ್ಷಗಳ ಯುದ್ಧ (೧೭೫೪ ಮತ್ತು ೧೭೫೬೧೭೬೩), ಯುರೋಪ್ ಮತ್ತು ಅದರ ಯುರೋಪಿನ ದೇಶಗಳ ವಸಾಹತುಗಳಲ್ಲಿ ಸಂಭವಿಸಿದ ಯುದ್ಧ. ಇದರಲ್ಲಿ ಪಾಮರೇನಿಯನ್ ಯುದ್ಧ ಮತ್ತು ಫ್ರೆಂಚ್ ಮತ್ತು ಇಂಡಿಯನ್ ಯುದ್ಧಗಳೂ ಸೇರುತ್ತವೆ. ಪ್ರಪಂಚಾದ್ಯಂತ ಈ ಯುದ್ಧ ಸಂಭವಿಸಿದ್ದರಿಂದ ವಿನ್ಸ್ಟನ್ ಚರ್ಚಿಲ್ ಇದನ್ನು "ಪ್ರಥಮ ವಿಶ್ವ ಯುದ್ಧ"ವೆಂದು ಕರೆದಿದ್ದಾರೆ.[೧]. ಆದರೆ ಕದನಕಾರರೆಲ್ಲರೂ ಯುರೋಪಿನ ದೇಶಗಳು ಅಥವಾ ಆ ದೇಶಗಳ ವಸಾಹತುಗಳು ಮಾತ್ರ ಆಗಿದ್ದವು.

ಆಕರಗಳು[ಬದಲಾಯಿಸಿ]

  1. Bowen, HV (1998). War and British Society 1688-1815. Cambridge, United Kingdom: Cambridge University Press. p. 7. ISBN 0-521-57645-8.