ಏಲಂ ಆಟ
ಗೋಚರ
Genre(s) | ಹೊರಾಂಗಣ ಆಟ |
---|---|
ಆಟಗಾರರು | ಇಬ್ಬರಿಕ್ಕಿಂತ ಜಾಸ್ತಿ ಜನ ಈ ಆಟವನ್ನು ಆಡಬಹುದು |
ವಯಸ್ಸಿನ ವ್ಯಾಪ್ತಿ | 3+ |
ಆಟದ ಸಮಯ | < 60 min |
ಏಲಂ ಆಟ': ಈ ಆಟದಲ್ಲಿ ಹರಾಜಾಕಾವುದನ್ನು ಅನುಕರಿಸುವ ಕಾರಣ ಈ ಆಟವನ್ನು ಏಲಂ ಆಟ ಎಂದು ಕರೆಯಲಾಗುತ್ತದೆ. ಈ ಆಟದಲ್ಲಿ ಎಷ್ಟು ಜನ ಬೇಕಾದರೂ ಭಾಗವಹಿಸಬಹುದು. ಹೆಚ್ಚಾಗಿ ಐದರಿಂದ ಹತ್ತು ಮಕ್ಕಳು ಒಟ್ಟಿಗೆ ಆಡುತ್ತಾರೆ. [೧]
ಆಟವಾಡಲು ಬೇಕಾಗುವ ವಸ್ತುಗಳು
[ಬದಲಾಯಿಸಿ]- ಕಡ್ಡಿ
- ಕಾಗದ
- ಮನೆಯಲ್ಲಿರುವ ಬೇರೆ ಬೇರೆ ವಸ್ತುಗಳು
ಆಟ ಆಡುವುದು ಹೇಗೆ?
[ಬದಲಾಯಿಸಿ]ಏಲಂ ಎಂಬ ಹೆಸರಿನಲ್ಲೇ ಈ ಆಟದ ಅರ್ಥವಿದೆ. ಈ ಆಟದಲ್ಲಿ ವಸ್ತುವನ್ನು ಹಿಡಿದುಕೊಂಡು ಅದನ್ನು ಹರಾಜಾಕುವುದರ ಅನುಕರಣೆ ಮಾಡುತ್ತಾರೆ. ಹರಾಜು ಹಾಕುವಾಗ, ವಸ್ತುಗಳ ದರವನ್ನು ಮೂರು ಸಲ ಕೂಗಲಾಗುತ್ತದೆ. ಯಾರು ಹೆಚ್ಚು ಹಣವನ್ನು ಕೊಡಲು ಸಿದ್ದರಿರುತ್ತಾರೋ ಅವರಿಗೆ ವಸ್ತುವನ್ನು ನೀಡಲಾಗುತ್ತದೆ. ಹೀಗೆ ಈ ಆಟವನ್ನು ಆಡಲಾಗುತ್ತದೆ .[೨]
ಬೇರೆ ಭಾಷೆಯಲ್ಲಿ ಆಟದ ಹೆಸರು
[ಬದಲಾಯಿಸಿ]- ಆಕ್ಷನ್ ಆಟ (ಇಂಗ್ಲಿಷ್ ನಲ್ಲಿ)
ಉಲ್ಲೇಖಗಳು
[ಬದಲಾಯಿಸಿ]- ↑ "ಏಲಂ ಗೊಬ್ಬು". Retrieved 8 July 2024.
- ↑ Thulunadina Janapada Atagalu (PDF). Shetty, Gananatha. Retrieved 8 July 2024.